Friday, 22nd November 2024

CBSE 12ನೇ ತರಗತಿ ಪರೀಕ್ಷೆಗೆ ಗ್ರೀನ್​​ ಸಿಗ್ನಲ್, ಜೂನ್’ನಲ್ಲಿ ದಿನಾಂಕ ನಿಗದಿ

ಬೆಂಗಳೂರು: ಕರೋನಾ 2ನೇ ಅಲೆ ಅಬ್ಬರದಿಂದ ಮುಂದೂಡಲಾಗಿದ್ದ CBSE 12ನೇ ತರಗತಿ ಪರೀಕ್ಷೆ ನಡೆಸಲು ಕೇಂದ್ರ ಸರ್ಕಾರ ಗ್ರೀನ್​​ ಸಿಗ್ನಲ್​ ನೀಡಿದೆ. ಜೂನ್ 1ರಂದು CBSE ಸೆಕೆಂಡ್ PUC ಪರೀಕ್ಷೆಗೆ ದಿನಾಂಕ ನಿಗದಿ ಪಡಿಸಲಾಗು ವುದು. ಪರೀಕ್ಷಾ ಮಾದರಿಯನ್ನು ಕೇಂದ್ರ ಶಿಕ್ಷಣ ಇಲಾಖೆ ಜೂನ್ 1 ರಂದು ಪ್ರಕಟಿಸಲಿದೆ. ಪರೀಕ್ಷೆ ನಡೆಸಲು ಎರಡು ಆಯ್ಕೆಗಳನ್ನು ನೀಡಲಾಗಿದೆ. ಮುಖ್ಯ ವಿಷಯಗಳಿಗೆ ಪರೀಕ್ಷೆಯನ್ನು ನಿಗದಿತ ಸೆಂಟರ್​ಗಳಲ್ಲಿ ನಡೆಸುವುದು ಹಾಗೂ ಕೇವಲ 90 ನಿಮಷಗಳ ಕಾಲ ಪರೀಕ್ಷೆ ಮಾಡುವ ಆಯ್ಕೆ ನೀಡಲಾಗಿದೆ. […]

ಮುಂದೆ ಓದಿ

ಅಂತಾರಾಜ್ಯ ಜಲವಿವಾದ ಕುರಿತ ದಾವೆ: ಜಾರಕಿಹೊಳಿ ಅಧ್ಯಕ್ಷತೆಯಲ್ಲಿ ಸಭೆ

ಬೆಳಗಾವಿ: ಭಾರತದ ಸರ್ವೋಚ್ಚ ನ್ಯಾಯಾಲಯದಲ್ಲಿರುವ ಅಂತಾರಾಜ್ಯ ಜಲವಿವಾದಗಳಿಗೆ ಸಂಬಂಧಿಸಿದ ದಾವೆಗಳ ಕುರಿತಂತೆ ಕಾನೂನು ತಜ್ಞರು ಹಾಗೂ ನೀರಾವರಿ ತಜ್ಞರ ಸಭೆ ವಿಕಾಸಸೌಧದಲ್ಲಿ ಜಲಸಂಪನ್ಮೂಲ ಸಚಿವ ರಮೇಶ್ ಜಾರಕಿಹೊಳಿ ಅಧ್ಯಕ್ಷತೆಯಲ್ಲಿ...

ಮುಂದೆ ಓದಿ

ದೇವಿಯನ್ನು ಆರಾಧಿಸಿದ ಭಕ್ತರ ಜೀವನದಲ್ಲಿ ಅಭ್ಯುದಯವಾಗಿದೆ: ರಮೇಶ್‌ ಜಾರಕಿಹೋಳಿ

ಬೆಳಗಾವಿ: ಕಾಗವಾಡ ತಾಲೂಕು ಉಗಾರ ಗ್ರಾಮದಲ್ಲಿರುವ ಪದ್ಮಾವತಿ ದೇವಿಯು ಈ ಭಾಗದ ಭಕ್ತರ ಆರಾಧ್ಯದೈವವಾಗಿದ್ದು ಉತ್ತರ ಕರ್ನಾಟಕ ಮತ್ತು ಪಶ್ಚಿಮ ಮಹಾರಾಷ್ಟ್ರದ ಸಾವಿರಾರು ಭಕ್ತರ ನಂಬಿಕೆಯ ದೇವತೆಯಾಗಿದೆ. ಈ...

ಮುಂದೆ ಓದಿ