Ratan Tata : ಸೋಮವಾರ, ಟಾಟಾ ತಮ್ಮ ಸಾಮಾಜಿಕ ಮಾಧ್ಯಮ ಖಾತೆಗಳಲ್ಲಿ ಹೇಳಿಕೆಯನ್ನು ಪೋಸ್ಟ್ ಮಾಡಿ, ಅವರ ಆರೋಗ್ಯದ ಕುರಿತ ಆತಂಕವನ್ನು ಪರಿಹರಿಸಿದ್ದರು. ಪೋಸ್ಟ್ನಲ್ಲಿ ಅವರು ಗಂಭೀರ ಅನಾರೋಗ್ಯದಿಂದ ಬಳಲುತ್ತಿದ್ದಾರೆ ಎಂಬ ವರದಿಗಳನ್ನು ನಿರಾಕರಿಸಿದ್ದರು. “ಆತಂಕಕ್ಕೆ ಕಾರಣವಿಲ್ಲ. ನಾನು ಉತ್ತಮವಾಗಿದ್ದೇನೆ ಎಂದು ಹೇಳಿಕೊಂಡಿದ್ದರು.
Ratan Tata: ಹಿರಿಯ ಉದ್ಯಮಿ, ಕೈಗಾರಿಕೋದ್ಯಮಿ, ದೇಶದ ಅತಿದೊಡ್ಡ ಸಮೂಹ ಟಾಟಾ ಸನ್ಸ್ನ ಮಾಜಿ ಚೇರ್ಮ್ಯಾನ್ ರತನ್ ಟಾಟಾ ಅವರ ಆರೋಗ್ಯದಲ್ಲಿ ಏರುಪೇರಾಗಿದ್ದು ಆಸ್ಪತ್ರೆಗೆ ದಾಖಲಿಸಲಾಗಿದೆ....