Saturday, 23rd November 2024

ಚಾಲನಾ ಪರವಾನಗಿ ಸಿಂಧುತ್ವ ಅವಧಿ ವಿಸ್ತರಣೆ

ನವದೆಹಲಿ: ಚಾಲನಾ ಪರವಾನಗಿ (ಡಿಎಲ್‌) ಮಾನ್ಯತೆ ಅವಧಿ ಮುಕ್ತಾಯಗೊಂಡಿದ್ದರೂ ಮುಂದಿನ ವರ್ಷ 2021ರ ಮಾರ್ಚ್‌ 31ರ ವರೆಗೂ ಅದರ ಸಿಂಧುತ್ವ ಅವಧಿ ವಿಸ್ತರಣೆಯಾಗಲಿದೆ ಎಂದು ಕೇಂದ್ರ ಸರ್ಕಾರ ಪ್ರಕಟಿಸಿದೆ. ಕೋವಿಡ್-19 ಹರಡುವಿಕೆ ತಡೆಯುವ ಪ್ರಯತ್ನದ ಭಾಗವಾಗಿ ಸರ್ಕಾರ ಈ ಕ್ರಮ ಕೈಗೊಂಡಿದ್ದು, ಈ ಸಂಬಂಧ ಕೇಂದ್ರ ಸಾರಿಗೆ ಸಚಿವಾಲಯಗಳು ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳಿಗೆ ನಿರ್ದೇಶನ ರವಾನಿಸಿದೆ. ನೋಂದಣಿ ಪ್ರಮಾಣ ಪತ್ರ (ಆರ್‌ಸಿ), ಡಿಎಲ್‌, ಪರ್ಮಿಟ್‌ಗಳು, ಫಿಟ್ನೆಸ್‌ ಸರ್ಟಿಫಿಕೆಟ್‌ ಸೇರಿದಂತೆ ಮೋಟಾರು ವಾಹನ ಕಾಯ್ದೆ ಮತ್ತು ಕೇಂದ್ರ ವಾಹನ […]

ಮುಂದೆ ಓದಿ