Friday, 22nd November 2024

ಬೈಜುಸ್‌ ಸಂಸ್ಥೆಯಿಂದ 5 ಸಾವಿರ ಉದ್ಯೋಗ ಕಡಿತ

ನವದೆಹಲಿ: ಎಡ್ಟೆಕ್ ಸಂಸ್ಥೆ ಬೈಜುಸ್‌ನ ನ್ಯೂ ಇಂಡಿಯಾ ಸಿಇಒ ಅರ್ಜುನ್ ಮೋಹನ್ ಅವರು ಬೃಹತ್ ಪುನರ್ರಚನೆ ಕಾರ್ಯ ವನ್ನು ಪ್ರಾರಂಭಿಸಿದ್ದು, ಇದು 4,000-5,000 ಉದ್ಯೋಗ ಕಡಿತಕ್ಕೆ ಕಾರಣವಾಗಬಹುದು ಎನ್ನಲಾಗಿದೆ. ಈ ಉದ್ಯೋಗ ಕಡಿತವು ಬೈಜುಸ್ ಅನ್ನು ನಿರ್ವಹಿಸುವ ಥಿಂಕ್ ಅಂಡ್ ಲರ್ನ್ ಪ್ರೈವೇಟ್ ಲಿಮಿಟೆಡ್ನ ಭಾರತ ಮೂಲದ ಉದ್ಯೋಗಿಗಳ ಮೇಲೆ ಪರಿಣಾಮ ಬೀರುವ ನಿರೀಕ್ಷೆಯಿದೆ. ಕಳೆದ ವಾರ ಸಿಇಒ ಆಗಿ ನೇಮಕಗೊಂಡ ಮೋಹನ್ ಈ ನಿರ್ಧಾರಗಳನ್ನು ಸಂಸ್ಥೆಯ ಹಿರಿಯ ನಾಯಕರಿಗೆ ತಿಳಿಸಿದ್ದಾರೆ. ಉದ್ಯೋಗ ಕಡಿತವು ಮಾರಾಟ, ಮಾರ್ಕೆಟಿಂಗ್ ಮತ್ತು […]

ಮುಂದೆ ಓದಿ

ಗೋಲ್ಡ್‌ಮನ್ ಸ್ಯಾಚ್ಸ್ ಗ್ರೂಪ್ ಕಂಪನಿಯಿಂದ 250 ಉದ್ಯೋಗ ಕಡಿತ..!

ನವದೆಹಲಿ: ಗೋಲ್ಡ್‌ಮನ್ ಸ್ಯಾಚ್ಸ್ ಗ್ರೂಪ್ ಇಂಕ್ ಮುಂಬರುವ ವಾರಗಳಲ್ಲಿ 250 ಮಂದಿಯನ್ನು ಉದ್ಯೋಗದಿಂದ ಕಡಿತ ಗೊಳಿಸುವ ನಿರೀಕ್ಷೆಯಿದೆ ಎಂದು ವರದಿ ಯಾಗಿದೆ. ವ್ಯವಸ್ಥಾಪಕ ನಿರ್ದೇಶಕರು ಮತ್ತು ಇತರ...

ಮುಂದೆ ಓದಿ

ಡಿಸ್ನಿ ಸಂಸ್ಥೆಯಿಂದ 2500ಕ್ಕೂ ಹೆಚ್ಚು ಉದ್ಯೋಗಿಗಳ ವಜಾ..!

ನವದೆಹಲಿ : ಡಿಸ್ನಿ 2500ಕ್ಕೂ ಹೆಚ್ಚು ಉದ್ಯೋಗಿಗಳನ್ನ ವಜಾ ಗೊಳಿಸುವ ನಿರೀಕ್ಷೆಯಿದೆ. ಈ ವಾರ ಯಾವ ವಿಭಾಗದ ಮೇಲೆ ಪರಿಣಾಮ ಬೀರುತ್ತದೆ ಎಂಬುದು ವರದಿಯಾಗಿಲ್ಲ. ಆದಾಗ್ಯೂ, ಪಾರ್ಕ್ಸ್...

ಮುಂದೆ ಓದಿ

ವೊಡಾಫೋನ್’ನಲ್ಲೂ 11,000 ಉದ್ಯೋಗಿಗಳ ವಜಾ..!

ಲಂಡನ್ : ವೊಡಾಫೋನ್ ಐಡಿಯಾದ ಮಾತೃಸಂಸ್ಥೆ ವೊಡಾಫೋನ್ ಮುಂದಿನ 3 ವರ್ಷದಲ್ಲಿ 11,000 ಉದ್ಯೋಗಿಗಳನ್ನು ಕೆಲಸದಿಂದ ತೆಗೆದುಹಾಕುವ ಯೋಜನೆ ಹಾಕಿದೆ. ನಿರೀಕ್ಷಿತ ಆದಾಯ ಬರದ ಹಿನ್ನೆಲೆಯಲ್ಲಿ ವೊಡಾಫೋನ್ ,...

ಮುಂದೆ ಓದಿ

ಲಿಂಕ್ಡ್‌ ಇನ್‌ನಲ್ಲಿ 700 ಉದ್ಯೋಗ ಕಡಿತ

ಕ್ಯಾಲಿಫೋರ್ನಿಯಾ : ಮೈಕ್ರೊಸಾಫ್ಟ್‌ ಮಾಲಿಕತ್ವದ ಲಿಂಕ್ಡ್‌ ಇನ್‌ನಲ್ಲಿ 700 ಉದ್ಯೋಗ ಕಡಿತವಾಗಿದೆ. ಲಿಂಕ್ಡ್‌ ಇನ್‌ ಒಟ್ಟು 716 ಹುದ್ದೆಗಳನ್ನು ಕಡಿತಗೊಳಿಸುತ್ತಿದೆ. ಲಿಂಕ್ಡ್‌ ಇನ್‌ ಒಟ್ಟು 20,000 ಉದ್ಯೋಗಿಗಳನ್ನು ಒಳಗೊಂಡಿದೆ. ಕಂಪನಿಯು...

ಮುಂದೆ ಓದಿ

ಕಾಗ್ನಿಜೆಂಟ್’ನಿಂದ 3,500 ಉದ್ಯೋಗಿಗಳ ವಜಾ..!

ನವದೆಹಲಿ: ಕಾಗ್ನಿಜೆಂಟ್ ತನ್ನ ಆದಾಯವು 2023 ರಲ್ಲಿ ಕುಸಿಯುವ ನಿರೀಕ್ಷೆಯಿದೆ ಎಂದು ಘೋಷಿಸಿದೆ. ಈ ನಡುವೆ ಇದನ್ನು ಎದುರಿಸಲು, ಕಾಗ್ನಿಜೆಂಟ್ 3,500 ಉದ್ಯೋಗಿಗಳನ್ನು ವಜಾಗೊಳಿಸುತ್ತದೆ ಎನ್ನಲಾಗಿದೆ. ಹೊಸದಾಗಿ...

ಮುಂದೆ ಓದಿ