ಡೇಟಾ ದಟ್ಟಣೆ ವಿಷಯದಲ್ಲಿ ರಿಲಯನ್ಸ್ ಜಿಯೋ (Reliance Jio) ವಿಶ್ವದ ಅತಿದೊಡ್ಡ ನೆಟ್‌ವರ್ಕ್ ಆಗಿದೆ. 2024 ರಲ್ಲಿ ಜನವರಿಯಿಂದ ಸೆಪ್ಟೆಂಬರ್ ತನಕದ ಮೊದಲ ಮೂರು ತ್ರೈಮಾಸಿಕಗಳ ಡೇಟಾ ಬಳಕೆಯಲ್ಲಿ ರಿಲಯನ್ಸ್ ಜಿಯೋ ಚೀನಾದ ಕಂಪನಿಯಾದ ಚೀನಾ ಮೊಬೈಲ್‌ಗಿಂತ ಮುಂದಿದೆ. ಜಾಗತಿಕ ಟೆಲಿಕಾಂ ವಲಯದ ಸಂಶೋಧನಾ ಕಂಪನಿಯಾದ ಟಿಫೀಶಿಯಂಟ್ ಪ್ರಕಾರ, ಜಿಯೋ ಮತ್ತು ಚೀನಾ ಮೊಬೈಲ್ ನಂತರ ಚೀನಾದ ಮತ್ತೊಂದು ಕಂಪನಿ ಚೀನಾ ಟೆಲಿಕಾಂ ಡೇಟಾ ದಟ್ಟಣೆಯಲ್ಲಿ ಮೂರನೇ ಸ್ಥಾನದಲ್ಲಿದ್ದರೆ, ಭಾರತೀಯ ಕಂಪನಿ ಏರ್‌ಟೆಲ್ ನಾಲ್ಕನೇ ಸ್ಥಾನದಲ್ಲಿದೆ. ವೊಡಾ ಐಡಿಯಾ ಆರನೇ ಸ್ಥಾನ ಪಡೆದಿದೆ. ಈ ಕುರಿತ ವಿವರ ಇಲ್ಲಿದೆ.
ಜಿಯೋ (Jio Finance) ಫೈನಾನ್ಸ್ ಸರ್ವಿಸಸ್ ಲಿಮಿಟೆಡ್ ಸ್ಮಾರ್ಟ್ ಗೋಲ್ಡ್ ಯೋಜನೆಯನ್ನು ಪ್ರಾರಂಭಿಸಿದೆ. ಸ್ಮಾರ್ಟ್‌ಗೋಲ್ಡ್ ಯೋಜನೆ ಅಡಿಯಲ್ಲಿ ಚಿನ್ನವನ್ನು ಡಿಜಿಟಲ್ ಸ್ವರೂಪದಲ್ಲಿ ಖರೀದಿಸುವ ಮೂಲಕ ಚಿನ್ನದ ಮೇಲೆ...
Jio Payment Solutions: ರಿಲಯನ್ಸ್ ಗ್ರೂಪ್‌ನ ಜಿಯೋ ಫೈನಾನ್ಷಿಯಲ್ ಸರ್ವೀಸಸ್‌ನ ಅಂಗಸಂಸ್ಥೆಯಾದ ಜಿಯೋ ಪೇಮೆಂಟ್ ಸೊಲ್ಯೂಷನ್ಸ್ ಗೆ ಆನ್‌ಲೈನ್ ಪಾವತಿ ಅಗ್ರಿಗೇಟರ್ಆಗಿ ಕಾರ್ಯ ನಿರ್ವಹಿಸಲು ಅನುಮೋದನೆ...
Reliance Jio: ದೀಪಾವಳಿ ಪ್ರಯುಕ್ತ ರಿಲಯನ್ಸ್ ಜಿಯೋ ವಿವಿಧ ಕೊಡುಗೆಗಳನ್ನು ಪ್ರಕಟಿಸಿದೆ. ತನ್ನ 899 ರೂ. ಮತ್ತು 3,599 ರೂ.ಗಳ ಟ್ರೂ 5ಜಿ (True 5G) ಪ್ರಿಪೇಯ್ಡ್...
ರಿಲಯನ್ಸ್ ಜಿಯೋ (Reliance Jio) ಈ ದೀಪಾವಳಿಗೆ ಜಿಯೋ ಭಾರತ್ 4 ಜಿ ಫೋನ್‌ಗಳ ಬೆಲೆಯನ್ನು ಶೇ 30ರಷ್ಟು ಕಡಿತಗೊಳಿಸಿದೆ. ಈ ಸೀಮಿತ ಅವಧಿಯ ಕೊಡುಗೆಯ ಅಡಿಯಲ್ಲಿ,...
ಆರ್ಟಿಫಿಷಿಯಲ್ ಇಂಟೆಲಿಜೆನ್ಸ್ ಅಥವಾ ಕೃತಕ ಬುದ್ಧಿಮತ್ತೆಯನ್ನು (AI) ಹೊಂದಿರುವ ಜಿಯೋದ ಶಾಪಿಂಗ್ ಕಾರ್ಟ್ ಖರೀದಿ ಮಾಡಿದ ಬಿಲ್ ಅನ್ನು ಸ್ವಯಂ ಚಾಲಿತವಾಗಿ ಸಿದ್ಧಪಡಿಸುತ್ತದೆ. ರಿಲಯನ್ಸ್ ಜಿಯೋದ (Reliance...
ಮನೆಗಳ ಸ್ಮಾರ್ಟ್ ಟಿವಿಗಳನ್ನು ಸುಲಭವಾಗಿ (Reliance Jio) ಕಂಪ್ಯೂಟರ್‌ಗಳಾಗಿ ಪರಿವರ್ತಿಸುವ ತಂತ್ರಜ್ಞಾನವನ್ನು ರಿಲಯನ್ಸ್ ಜಿಯೋ ಇಂಡಿಯಾ ಮೊಬೈಲ್ ಕಾಂಗ್ರೆಸ್ 2024ರಲ್ಲಿ ಪ್ರದರ್ಶಿಸಿದೆ. ಜಿಯೋ ಕ್ಲೌಡ್ ಪಿಸಿ...
ಭಾರತದ ಡೇಟಾವನ್ನು (Akash Ambani) ಭಾರತೀಯ ಡೇಟಾ ಕೇಂದ್ರಗಳಲ್ಲಿಯೇ ಇರಿಸಬೇಕು ಎಂದು ರಿಲಯನ್ಸ್ ಜಿಯೋದ ಅಧ್ಯಕ್ಷ ಆಕಾಶ್ ಅಂಬಾನಿ ಪ್ರತಿಪಾದಿಸಿದ್ದಾರೆ. ದೆಹಲಿಯಲ್ಲಿ ನಡೆಯುತ್ತಿರುವ ಇಂಡಿಯಾ ಮೊಬೈಲ್...
ನವದೆಹಲಿಯಲ್ಲಿ (Reliance Jio) ನಡೆಯುತ್ತಿರುವ ಇಂಡಿಯಾ ಮೊಬೈಲ್ ಕಾಂಗ್ರೆಸ್- 2024 ರಲ್ಲಿ ರಿಲಯನ್ಸ್ ಜಿಯೋದಿಂದ ಎರಡು ಹೊಸ 4ಜಿ ಫೀಚರ್ ಫೋನ್‌ಗಳನ್ನು ಬಿಡುಗಡೆ ಮಾಡಿದೆ. V3...