Wednesday, 23rd October 2024

RBI MPC Meet October 2024

RBI MPC Meet October 2024: ರೆಪೋ ದರ ಯಥಾಸ್ಥಿತಿ; ಗೃಹಸಾಲದ ಇಎಂಐ ಇಳಿಕೆ ಇಲ್ಲ

Repo Rate: ಭಾರತೀಯ ರಿಸರ್ವ್ ಬ್ಯಾಂಕ್ ನಿರೀಕ್ಷೆಯಂತೆ ರೆಪೋ ದರ ಅಥವಾ ಬಡ್ಡಿದರವನ್ನು ಶೇ. 6.5ರಲ್ಲಿಯೇ ಮುಂದುವರಿಸಲು ನಿರ್ಧರಿಸಿದೆ. ಈ ಮೂಲಕ ಸತತ 10ನೇ ಬಾರಿ ರೆಪೋ ದರ ಯಥಾಸ್ಥಿತಿ ಕಾಯ್ದುಕೊಂಡಿದೆ.

ಮುಂದೆ ಓದಿ