Thursday, 12th December 2024

ಕೊಳವೆಬಾವಿಗೆ ಬಿದ್ದ ಮಯಾಂಕ್: ರಕ್ಷಣಾ ಕಾರ್ಯಾಚರಣೆ ಪ್ರಗತಿಯಲ್ಲಿ

ನವದೆಹಲಿ: ಮಧ್ಯಪ್ರದೇಶದ ರೇವಾ ಜಿಲ್ಲೆಯ ಮಣಿಕಾ ಗ್ರಾಮದಲ್ಲಿ ಕೊಳವೆಬಾವಿಗೆ ಬಿದ್ದ ಆರು ವರ್ಷದ ಮಯಾಂಕ್ ನ ರಕ್ಷಣೆಗೆ ಸತತ 16 ಗಂಟೆಗಳ ಕಾಲ ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದೆ. ಶುಕ್ರವಾರ ಸಂಜೆ 4 ಗಂಟೆ ಸುಮಾರಿಗೆ ಮಗು 60 ಅಡಿ ಆಳದ ಕೊಳವೆಬಾವಿಗೆ ಬಿದ್ದಿದೆ. ಬೆಳಿಗ್ಗೆ 7 ಗಂಟೆಯ ಹೊತ್ತಿಗೆ ಸುಮಾರು 50 ಅಡಿ ಅಗೆಯಲಾಗಿದೆ. ರಕ್ಷಣಾ ತಂಡವು ಸಮಾನಾಂತರ 8 ಜೆಸಿಬಿ ಯಂತ್ರದೊಂದಿಗೆ ಕೊಳವೆಬಾವಿಯನ್ನು ಅಗೆಯುತ್ತಿದೆ. ಮಗುವಿನ ತಾಯಿ ಶೀಲಾ ಆದಿವಾಸಿ ತನ್ನ ಮುಗ್ಧ ಮಗಳನ್ನು ತೊಡೆಯ […]

ಮುಂದೆ ಓದಿ