Thursday, 12th December 2024

ಕೌಟುಂಬಿಕ ದೌರ್ಜನ್ಯ: ಲಿಯಾಂಡರ್ ಪೇಸ್ ತಪ್ಪಿತಸ್ಥ

ಮುಂಬೈ: ನಟಿ ರಿಯಾ ಪಿಳ್ಳೈ ಅವರು ದಾಖಲಿಸಿದ್ದ ಕೌಟುಂಬಿಕ ದೌರ್ಜನ್ಯ ಪ್ರಕರಣದಲ್ಲಿ ಟೆನಿಸ್ ಆಟಗಾರ ಲಿಯಾಂಡರ್ ಪೇಸ್ ಅವರು ತಪ್ಪಿತಸ್ಥ ಎಂದು ತೀರ್ಪು ಹೊರಬಿದ್ದಿದೆ. ತಮಗೆ ಹಂಚಿಕೆಯಾಗಿರುವ ನಿವಾಸವನ್ನು ತೊರೆಯಲು ರಿಯಾ ನಿರ್ಧರಿಸಿದರೆ ಅವರಿಗೆ ಮಾಸಿಕ ನಿರ್ವಹಣೆಗಾಗಿ 1 ಲಕ್ಷ ರೂಪಾಯಿ ಹಾಗೂ ಮಾಸಿಕ ಬಾಡಿಗೆಗಾಗಿ 50,000 ರೂ.ಗಳನ್ನು ಪಾವತಿಸು ವಂತೆ ನ್ಯಾಯಾಲಯವು ಲಿಯಾಂಡರ್ ಅವರಿಗೆ ಸೂಚಿಸಿದೆ. 2014ರಲ್ಲಿ ಕೌಟುಂಬಿಕ ಹಿಂಸಾಚಾರದಿಂದ ಮಹಿಳೆಯರ ರಕ್ಷಣಾ ಕಾಯ್ದೆಯಡಿ ಪರಿಹಾರ ಮತ್ತು ರಕ್ಷಣೆ ಕೋರಿ ರಿಯಾ ಪಿಳ್ಳೈ ಅವರು ನ್ಯಾಯಾಲಯದ […]

ಮುಂದೆ ಓದಿ