Monday, 16th September 2024

ಅಕ್ಕಿಯ ರಫ್ತು ನಿರ್ಬಂಧ ಸಡಿಲವಾದೀತೇ?

-ಎಸ್.ಜಿ.ಹೆಗಡೆ ನಿರ್ಯಾತ ಹೆಚ್ಚಿಸಿ ವಿದೇಶಿ ಕರೆನ್ಸಿ ಗಳಿಸುವುದು ಅರ್ಥವ್ಯವಸ್ಥೆಯ ಅತಿಮುಖ್ಯ ಭಾಗವಾಗಿರುವಾಗ, ಅಕ್ಕಿ ನಿರ್ಯಾತವನ್ನು ನಿರ್ಬಂಧಿಸಿದ್ದೇಕೆ ಎಂಬ ಪ್ರಶ್ನೆ ಕೆಲವರಲ್ಲಿ ಮೂಡಬಹುದು. ಭಾರತದಲ್ಲಿನ ಅಕ್ಕಿ ಸಂಗ್ರಹವನ್ನು ನಮ್ಮ ಬಳಕೆಗಾಗಿ ಕಾಯ್ದಿರಿಸುವುದು ಸರಕಾರದ ಮುಖ್ಯ ಉದ್ದೇಶ. ಕಇತ್ತೀಚೆಗೆ ಭಾರತ ಸರಕಾರವು ಅಕ್ಕಿ ನಿರ್ಯಾತವನ್ನು ನಿಷೇಧಿಸಿದೆ. ಸುದ್ದಿ ಸಿಕ್ಕಾಗ ನಾನು ಅಮೆರಿಕ ಪ್ರಯಾಣದ ಮಾರ್ಗದಲ್ಲಿ ಲಂಡನ್‌ನ ಹೀಥ್ರೊ ವಿಮಾನ ನಿಲ್ದಾಣದಲ್ಲಿದ್ದೆ. ಅಲ್ಲಿ ಸೇರಿದ್ದ ಭಾರತೀಯ ಪ್ರವಾಸಿಗರ ಗುಂಪೊಂದು ಈ ನಿರ್ಬಂಧದ ಕುರಿತಾಗಿ ಚರ್ಚೆ ನಡೆಸಿತ್ತು. ಸುದ್ದಿ ದಟ್ಟವಾಗಿ ಸಿಕ್ಕಿದ್ದು ಅಮೆರಿಕದ […]

ಮುಂದೆ ಓದಿ