Thursday, 12th December 2024

ಅಕ್ಕಿ ರಫ್ತಿಗೆ ನಿಷೇಧ: ನೆರೆ ದೇಶಗಳಿಗೆ ಆತಂಕ

ನವದೆಹಲಿ:ಬಾಸ್ಮತಿಯೇತರ ಅಕ್ಕಿಯ ರಫ್ತನ್ನು ಭಾರತ ನಿಷೇಧ ಹೇರಿದ ಕ್ರಮದಿಂದ ಜಾಗತಿಕವಾಗಿ ಆಹಾರ ಬೆಲೆ ಏರಿಕೆ ಯಾಗುವ ನಿರೀಕ್ಷೆ ಇದೆ. ಆಹಾರ ಪದಾರ್ಥಗಳ ಸರಬ ರಾಜಿನಲ್ಲಿ ಆಗಿರುವ ವ್ಯತ್ಯಯದಿಂದ ಹಲವು ದೇಶಗಳು ಪರಿತಪಿಸುತ್ತಿವೆ . ಭಾರತದಲ್ಲಿ ಮಳೆ, ಪ್ರವಾಹ ಮತ್ತಿತರ ಕಾರಣದಿಂದ ಕಳೆದ 12 ತಿಂಗಳಲ್ಲಿ ಆಹಾರವಸ್ತುಗಳ ಶೇ. 10ಕ್ಕಿಂತಲೂ ಹೆಚ್ಚಾಗಿದೆ. ಜನಸಾಮಾನ್ಯರಿಗೆ ಆಹಾರವಸ್ತುಗಳಲ್ಲಿ ಲಭ್ಯತೆ ಕಡಿಮೆ ಆಗಬಾರದೆಂಬ ದೃಷ್ಟಿಯಿಂದ ಸರ್ಕಾರ ಅಕ್ಕಿ ರಫ್ತು ನಿಷೇಧಿಸಿದೆ. ಜಾಗತಿಕವಾಗಿ ಅಕ್ಕಿ ರಫ್ತಿನಲ್ಲಿ ಭಾರತದ ಪಾಲು ಶೇ. 40ರಷ್ಟಿದೆ. ಭಾರತದ ಅಕ್ಕಿಯ […]

ಮುಂದೆ ಓದಿ