Saturday, 14th December 2024

ರಿಂಕು ಶರ್ಮಾ ಕೊಲೆ ಪ್ರಕರಣ: ಮತ್ತೆ 4 ಆರೋಪಿಗಳ ಬಂಧನ

ನವದೆಹಲಿ: ರಿಂಕು ಶರ್ಮಾ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮತ್ತೆ ನಾಲ್ವರು ಆರೋಪಿಗಳನ್ನು ಬಂಧಿಸಿರುವುದಾಗಿ ಪೊಲೀಸರು ಭಾನುವಾರ ಹೇಳಿದ್ದಾರೆ. ದೀನ್‌ ಮೊಹ್ದ್‌, ದಿಲ್ಷನ್‌, ಫಯಾಜ್‌ ಹಾಗೂ ಫೈಜನ್‌ ಬಂಧಿತರು. ಬಂಧಿತರೆಲ್ಲರೂ ಮಂಗಲಪುರಿ ನಿವಾಸಿಗಳಾಗಿದ್ದಾರೆ. ಪ್ರಕರಣ ಕ್ಕೆ ಸಂಬಂಧಿಸಿದಂತೆ ಈ ವರೆಗೆ 9 ಜನ ಆರೋಪಿಗಳನ್ನು ಬಂಧಿಸಿದಂತಾ ಗಿದೆ. ರಿಂಕು ಅವರ ಮೇಲೆ ಆರೋಪಿಗಳು ಹಲ್ಲೆ ನಡೆಸುತ್ತಿದ್ದ ದೃಶ್ಯಗಳು ಸಿ.ಸಿ ಟಿವಿ ಕ್ಯಾಮೆರಾದಲ್ಲಿ ಸೆರೆಯಾ ಗಿವೆ. ಈ ಆಧಾರದ ಮೇಲೆ ಆರೋಪಿಗಳನ್ನು ಬಂಧಿಸಲಾಗಿದೆ’ ಎಂದು ದೆಹಲಿ ಪೊಲೀಸ್‌ ಇಲಾಖೆಯ ಹೆಚ್ಚುವರಿ […]

ಮುಂದೆ ಓದಿ