Friday, 22nd November 2024

ರಸ್ತೆಯೋ, ಕೆಸರಗದ್ದೆಯೋ? ನರಕಯಾತನೆ ಅನುಭವಿಸುತ್ತಿರುವ ಸಾರ್ವಜನಿಕರು

ಇಂಡಿ: ಸರಕಾರ ತಾಂಡಾಗಳನ್ನು ಕಂದಾಯ ಗ್ರಾಮಗಳನ್ನಾಗಿ ಮಾಡಿದೆ ಎಂದು ಪುಂಕಾನುಪು0ಕವಾಗಿ ಹೇಳಿದ್ದೆ ಹೇಳಿದ್ದು ಆದರೆ ತಾಂಡಾ ಕಂದಾಯ ಗ್ರಾಮಗಳು ಮಾಡುವುದರ ಅರ್ಥ ತಾಂಡಾಗಳಿಗೆ ಮೂಲಭೂತ ಸೌಲಭ್ಯ ಗಳನ್ನು ಒದಗಿಸಿ ಸಮಾಜದ ಮುಖ್ಯವಾಹಿನಿಗೆ ತರುವ ಉದ್ದೇಶವಾಗಿದೆ. ಆದರೆ ಪಟ್ಟಣದ ವಿಜಯಪೂರ ರಸ್ತೆಯ ೨೪*೦೭ ನೀರು ಸರಬರಾಜು ಟ್ಯಾಂಕ ಹತ್ತಿರ ಮದ್ದನ ತಾಂಡಾದ ನಿವಾಸಿಗಳು ಆದಿವಾಸಿಗಳಂತೆ ಜೀವನಸಾಗಿಸುತ್ತಿದ್ದಾರೆ. ಮಳೆಗಾಲ ಬಂದರೆ ಸಾಕು ಇಲ್ಲಿನ ರಸ್ತೆಗಳು ಕೆಸರಿನ ಗದ್ದೆಯಂತಾಗಿ ಸಾರ್ವ ಜನಿಕರು. ವಿಧ್ಯಾರ್ಥಿಗಳು , ತಾಂಡಾವಾಸಿಗಳು ನರಕಯಾತೆ ಅನುಭವಿಸು ವಂತಾಗಿದೆ. ಮದ್ದನ […]

ಮುಂದೆ ಓದಿ