ಪುಣೆ: ಈಗೀಗ ನಡುರಾತ್ರಿ ಬಿಡಿ ಹಾಡಗಲೇ ರಸ್ತೆಯಲ್ಲಿ ನಡೆಯವುದು ಕಷ್ಟವಾಗಿದೆ. ಅದರಲ್ಲೂ ಹೆಂಗಸರು ವೃದ್ಧರು ರಸ್ತೆಯಲ್ಲಿ ಸಾಗಬೇಕಾದರೆ ಎಷ್ಟೇ ಎಚ್ಚರವಾಗಿದ್ದರೂ ಸಾಲಲ್ಲ. ಕಣ್ಣು ಮುಚ್ಚಿ ಕಣ್ಣು ಬಿಡುವುದರೊಳಗೆ ಕೈಯಲ್ಲಿದ್ದ ವಸ್ತುಗಳನ್ನು ಎಗರಿಸಿ ಎಸ್ಕೇಪ್ ಆಗುವ ಕಿರಾತಕರು ಇದ್ದಾರೆ. ಇದೀಗ ಅಂತಹದ್ದೇ ಒಂದು ಘಟನೆ ವರದಿಯಾಗಿದೆ. ವಡಾ ಪಾವ್ ತಿನ್ನುತ್ತಾ ರಸ್ತೆ ಬದಿಯಲ್ಲಿ ನಿಂತಿದ್ದ ವೃದ್ಧ ದಂಪತಿಯನ್ನು ಕಿರಾತಕರು ದೋಚಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್(Viral Video) ಆಗಿದೆ. ವಿಡಿಯೋಗಾಗಿ ಇಲ್ಲಿ ಕ್ಲಿಕ್ ಮಾಡಿ:https://x.com/pulse_pune/status/1829510460917641330 ಪುಣೆಯಲ್ಲಿ ಈ […]
ಮುಂಬೈ: ಗಾಯಕ ಸೋನು ನಿಗಮ್ ಅವರ ತಂದೆಯ ಮನೆಯಿಂದ 72 ಲಕ್ಷ ರೂಪಾಯಿ ಕಳ್ಳತನ ಮಾಡಿದ ಆರೋಪದಲ್ಲಿ ಅವರ ಮಾಜಿ ಕಾರು ಚಾಲಕನ ವಿರುದ್ಧ ಪ್ರಕರಣ ದಾಖಲಿಸಲಾಗಿದೆ....
ಪಾಟ್ನಾ: ಅಕ್ಷಯ್ ಕುಮಾರ್, ಅನುಪಮ್ ಖೇರ್ ಅಭಿನಯದ ‘ಸ್ಪೆಷಲ್ 26’ ಚಿತ್ರದ ಕಥಾಚಿತ್ರದಂತೆ, ಆದಾಯ ತೆರಿಗೆ ಅಧಿಕಾರಿಗಳ ಸೋಗಿನಲ್ಲಿ ಪಾಲ್‌ಗಂಜ್ ಮತ್ತು ಕೋಯಲದೇವ ಬಜ಼ಾರ್‌ನ ಆಭರಣದಂಗಡಿಗಳ ಮೇಲೆ ನಕಲಿ ದಾಳಿ...