Sunday, 29th September 2024

Robbery Case

Robbery Case: ಸಿನಿಮೀಯ ಶೈಲಿಯಲ್ಲಿ ವ್ಯಾಪಾರಿಯನ್ನುಅಡ್ಡಗಟ್ಟಿ 350 ಕೆಜಿ ಬೆಳ್ಳಿ, 1 ಕೋಟಿ ರೂ. ದೋಚಿದ ದರೋಡೆಕೋರರು

Robbery Case: ತುಮಕೂರು ತಾಲೂಕಿನ ನೆಲಹಾಳ್ ಕ್ರಾಸ್ ಬಳಿಯ ರಾಷ್ಟ್ರೀಯ ಹೆದ್ದಾರಿ 48ರಲ್ಲಿ ಶನಿವಾರ ಬೆಳಗಿನ ಜಾವ ತಮಿಳುನಾಡಿನ ಆಭರಣ ವ್ಯಾಪಾರಿಯ ಕಾರು ಅಡ್ಡಗಟ್ಟಿ 350 ಕೆ.ಜಿ. ಬೆಳ್ಳಿ ಗಟ್ಟಿ, 1 ಕೋಟಿ ರೂ. ಹಣ ದರೋಡೆ ಮಾಡಿರುವ ಘಟನೆ ಬೆಚ್ಚಿ ಬೀಳಿಸಿದೆ.

ಮುಂದೆ ಓದಿ