Sunday, 15th December 2024

ಚೆನ್ನೈಗೆ ಗೆಲ್ಲಲು 142 ರನ್‌ ಗುರಿ

ಚೆನ್ನೈ: ಐಪಿಎಲ್​ನ ಇಂದಿನ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್ ಹಾಗೂ ಚೆನ್ನೈ ಸೂಪರ್ ಕಿಂಗ್ಸ್ ತಂಡಗಳು ಮುಖಾಮುಖಿಯಾಗಿದ್ದು, ಇತ್ತೀಚಿನ ವರದಿ ಪ್ರಕಾರ, ರಾಜಸ್ಥಾನ್ ತಂಡ, ಐದು ವಿಕೆಟಿಗೆ 141 ರನ್ ಗಳಿಸಿತು. ಚೆನ್ನೈನ ಅಸಾಧಾರಣ ಬೌಲಿಂಗಿಗೆ ರಾಜಸ್ಥಾನ ತಂಡದಲ್ಲಿ ಒಂದೇ ಒಂದು ಅರ್ಧಶತಕ ಬರಲಿಲ್ಲ. ಮಧ್ಯಮ ಕ್ರಮಾಂಕದ ರಿಯಾನ್ ಪರಾಗ್ ಅತ್ಯಧಿಕ 47 ರನ್‌ ಬಾರಿಸಿದರು.  ಅವರ ಇನ್ನಿಂಗ್ಸ್ ನಲ್ಲಿ ಮೂರು ಸಿಕ್ಸರ್‌ ಒಳಗೊಂಡಿತ್ತು. ಸ್ಯಾಮ್ಸನ್‌ ನಾಯಕನ ಆಟವಾಡಲು ವಿಫಲರಾದರು. ಚೆನ್ನೈ ಪರ ವೇಗಿ ಸಿಮ್ರನ್ ಜಿತ್ ಸಿಂಗ್ ಮೂರು […]

ಮುಂದೆ ಓದಿ