S Jaishankar :ದೊಡ್ಡ ಪ್ರಮಾಣದಲ್ಲಿ ಹಿಂಸೆಯ ಮುಂದುವರಿಕೆ ಸಾಧ್ಯವಿಲ್ಲ. ಉಕ್ರೇನ್ ಯುದ್ಧವಾಗಲಿ ಅಥವಾ ಗಾಝಾದಲ್ಲಿನ ಸಂಘರ್ಷವಾಗಲಿ, ಅಂತರರಾಷ್ಟ್ರೀಯ ಸಮುದಾಯವು ತುರ್ತು ಪರಿಹಾರಗಳನ್ನು ಬಯಸಬೇಕಾಗಿದೆ. ಈ ಭಾವನೆಗಳನ್ನು ಕಾರ್ಯಗತಗೊಳಿಸಬೇಕು ಎಂದು ಜೈಶಂಕರ್ ಹೇಳಿದ್ದಾರೆ.
ಮುಂದೆ ಓದಿ