ಭೋಪಾಲ್: ಜಿಹಾದಿಗಳಿಂದ ತಮ್ಮನ್ನು ರಕ್ಷಿಸಿಕೊಳ್ಳಲು ಹಿಂದೂ ಯುವತಿಯರು ಹೊರಗಡೆ ಹೋಗುವಾಗ ತಮ್ಮ ಪರ್ಸ್ ನಲ್ಲಿ ಲಿಪ್ ಸ್ಟಿಕ್ ಹಾಗೂ ಬಾಚಣಿಕೆ ಬದಲು ಚಾಕು ಇರಿಸಿಕೊಳ್ಳಬೇಕು ಎಂದು ವಿಶ್ವ ಹಿಂದೂ ಪರಿಷತ್ ನಾಯಕಿ ಸಾಧ್ವಿ ಪ್ರಾಚಿ ಕರೆ ನೀಡಿದ್ದಾರೆ. ಭೋಪಾಲ್ ನಲ್ಲಿ ಮಾತನಾಡಿದ ಅವರು, ಈ ರೀತಿ ಚಾಕುವನ್ನು ಸದಾ ಕಾಲ ಇಟ್ಟುಕೊಳ್ಳುವುದರಿಂದ ಜಿಹಾದಿ ಗಳನ್ನು ದೂರವಿರಿಸಬಹುದಾಗಿದೆ ಎಂದು ಹೇಳಿದರಲ್ಲದೆ, ಮುಸ್ಲಿಂ ಹೆಣ್ಣು ಮಕ್ಕಳಂತೆ ಹಿಂದೂ ಹೆಣ್ಣುಮಕ್ಕಳು ಕೂಡ ತಮ್ಮ ಸಂಪ್ರದಾಯಗಳನ್ನು ಬಿಡಬಾರದು ಎಂದು ಸಲಹೆ ನೀಡಿದರು. ಇತ್ತೀಚೆಗೆ ನವದೆಹಲಿಯಲ್ಲಿ […]