Sunday, 15th December 2024

ರಂಗಕರ್ಮಿ ದೀಪಕ್ ಮೈಸೂರು, ಹಿರಿಯ ನಟ ಶಿವಯ್ಯಸ್ವಾಮಿ ಬಿಬ್ಬಳ್ಳಿ ಎಸ್.ಬಿ.ಜಂಗಮಶೆಟ್ಟಿ ಪ್ರಶಸ್ತಿಗೆ ಆಯ್ಕೆ

ಕಲಬುರ್ಗಿ: ಹಿರಿಯ ರಂಗಕರ್ಮಿ ದೀಪಕ್ ಮೈಸೂರು ಮತ್ತು ಹಿರಿಯ ನಟ ಶಿವಯ್ಯಸ್ವಾಮಿ ಬಿಬ್ಬಳ್ಳಿ ಅವರು ರಂಗಸಂಗಮ ಕಲಾ ವೇದಿಕೆ ವತಿಯಿಂದ ಪ್ರತಿ ವರ್ಷ ಕೊಡಮಾಡುವ ರಾಜ್ಯಮಟ್ಟದ 2020ನೇ ಸಾಲಿನ ಎಸ್.ಬಿ.ಜಂಗಮಶೆಟ್ಟಿ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ. ನಟ, ನಿರ್ದೇಶಕ, ಸಂಘಟಕ ದೀಪಕ್ ಮೈಸೂರು ಸಂಚಲನ ಮೈಸೂರು ಸಂಸ್ಥೆಯ ಸ್ಥಾಪಕರಾಗಿದ್ದು ನೀನಾಸಂ ರಂಗಶಿಕ್ಷಣದ ಪದವೀಧರರಾಗಿದ್ದಾರೆ. ಸಾವಿರಕ್ಕೂ ಹೆಚ್ಚು ನಾಟಕಗಳ ನಿರ್ದೇಶನ ಮಾಡಿದ್ದಾರೆ, ಅಭಿನಯಿಸಿದ್ದಾರೆ. ಸಂಚಲನ ಮಕ್ಕಳ ನಾಟಕೋತ್ಸವ ಮತ್ತು ಮಕ್ಕಳ ರಂಗ ಹಬ್ಬದ ರೂವಾರಿಯಾಗಿ ದ್ದಾರೆ. ಕಲಬುರ್ಗಿ ಜಿಲ್ಲೆ ಸೇಡಂ ತಾಲ್ಲೂಕಿನ […]

ಮುಂದೆ ಓದಿ