Thursday, 19th September 2024

ಸಾಂಬಾ ಜಿಲ್ಲೆಯಲ್ಲಿ 2 ಬಸ್‌ಗಳು ಡಿಕ್ಕಿ: ಮೂವರ ಸಾವು

ಸಾಂಬಾ: ಜಮ್ಮು ಮತ್ತು ಕಾಶ್ಮೀರದ ಸಾಂಬಾ ಜಿಲ್ಲೆಯಲ್ಲಿ 2 ಬಸ್‌ಗಳು ಡಿಕ್ಕಿಯಾಗಿ ಮಹಿಳೆ ಮತ್ತು ಆಕೆಯ ಮಗಳು ಸೇರಿದಂತೆ ಮೂವರು ಮೃತಪಟ್ಟಿ ದ್ದಾರೆ. ಅಪಘಾತದಲ್ಲಿ 17 ಮಂದಿ ಗಾಯಗೊಂಡಿದ್ದಾರೆ. ಜಮ್ಮು-ಪಠಾಣ್‌ಕೋಟ್ ಹೆದ್ದಾರಿಯಲ್ಲಿ ನಾನಕೆ ಚಾಕ್‌ನಲ್ಲಿ ಅತಿ ವೇಗವಾಗಿ ಬಂದ ಒಂದು ಬಸ್​ ಅನ್ನು ಇನ್ನೊಂದು ಬಸ್ ಓವರ್‌ಟೇಕ್ ಮಾಡುವಾಗ ಈ ಅಪಘಾತ ಸಂಭವಿಸಿದೆ. ಒಂದು ಬಸ್ ಸಹರಾನ್‌ಪುರಕ್ಕೆ ತೆರಳುತ್ತಿದ್ದರೆ ಇನ್ನೊಂದು ಬಸ್ ಕಥುವಾ ಜಿಲ್ಲೆಗೆ ಪ್ರಯಾಣಿಸುತ್ತಿತ್ತು. ಮೃತರನ್ನು ಪಂಜಾಬ್‌ನ ಟಾಲಾ ಮೂಲದ ಮಂಗಿ ದೇವಿ (36), ಅವರ […]

ಮುಂದೆ ಓದಿ

ಜಮ್ಮು-ಪಠಾಣ್‍ಕೋಟ್: ವ್ಯಾನ್‌ ಲಾರಿಗೆ ಡಿಕ್ಕಿ, ಇಬ್ಬರ ಸಾವು

ಜಮ್ಮು: ಸಾಂಬಾ ಜಿಲ್ಲೆಯ ಜಮ್ಮು-ಪಠಾಣ್‍ಕೋಟ್ ರಾಷ್ಟ್ರೀಯ ಹೆದ್ದಾರಿಯಲ್ಲಿ ವ್ಯಾನ್‌ ಲಾರಿಗೆ ಡಿಕ್ಕಿ ಹೊಡೆದು ಇಬ್ಬರು ಮೃತಪಟ್ಟು, ಮೂವರಿಗೆ ಗಂಭೀರ ಗಾಯಗಳಾಗಿವೆ. ಶನಿವಾರ ಬೆಳಗ್ಗೆ ಸಂಭವಿಸಿದೆ ಅಪಘಾತದಲ್ಲಿ 70...

ಮುಂದೆ ಓದಿ

ಬಿಜೆಪಿ ಕಾರ್ಯಕರ್ತರ ಹತ್ಯೆ ಮಾಡಿದ್ದ ಟಿಆರ್‌ಎಫ್‌ ಉಗ್ರನ ಬಂಧನ

ಜಮ್ಮು: ಕಳೆದ ವರ್ಷ ದಕ್ಷಿಣ ಕಾಶ್ಮೀರದಲ್ಲಿ ಮೂವರು ಬಿಜೆಪಿ ಕಾರ್ಯಕರ್ತರ ಹಾಗೂ ಒಬ್ಬ ಪೊಲೀಸ್ ಸಿಬ್ಬಂದಿ ಕೊಲೆ ಮಾಡಿ ತಪ್ಪಿಸಿಕೊಂಡಿದ್ದ ಟಿಆರ್‌ರ‍್ಫ್‌ಗೆ ಸೇರಿದ ಪ್ರಮುಖ ಉಗ್ರನನ್ನು ಸಾಂಬಾ...

ಮುಂದೆ ಓದಿ