Monday, 25th November 2024

ಸಲಿಂಗ ವಿವಾಹ: ಸರ್ಕಾರಗಳು ತಮ್ಮದೇ ಆದ ಕಾನೂನನ್ನು ರೂಪಿಸಬಹುದಾಗಿದೆ- ಸುಪ್ರೀಂ

ನವದೆಹಲಿ: ಸಲಿಂಗ ವಿವಾಹವನ್ನು ಅಂಗೀಕರಿಸಲು ನಿರಾಕರಿಸುವ ಸಂದರ್ಭದಲ್ಲಿ ಸುಪ್ರೀಂ ಕೋರ್ಟ್ ಬಹಳ ಮಹತ್ವದ ಅಭಿಪ್ರಾಯ ತಿಳಿಸಿದೆ. ಸಲಿಂಗ ವಿವಾಹವನ್ನು ಗುರುತಿಸಲು ಮತ್ತು ನಿಯಂತ್ರಿಸಲು ರಾಜ್ಯ ಸರ್ಕಾರ ಗಳು ತಮ್ಮದೇ ಆದ ಕಾನೂನುಗಳನ್ನು ರೂಪಿಸಲು ಸ್ವತಂತ್ರವಾಗಿವೆ ಎಂದು ಸುಪ್ರೀಂ ಕೋರ್ಟ್ ಹೇಳಿದೆ. ವಿಶೇಷವೆಂದರೆ, ಸಾಂವಿಧಾನಿಕ ಪೀಠದ ಬಹುಮತ ಮತ್ತು ಅಲ್ಪಸಂಖ್ಯಾತ ಎರಡೂ ತೀರ್ಪುಗಳಲ್ಲಿ ಹೀಗೆ ಹೇಳಲಾಗಿದೆ. ವಾಸ್ತವವಾಗಿ, ಸಲಿಂಗ ವಿವಾ ಹದ ನಿರ್ಧಾರದಲ್ಲಿ, ಸಂವಿಧಾನವು ಸಂಸತ್ತು ಮತ್ತು ರಾಜ್ಯ ಅಸೆಂಬ್ಲಿ ಎರಡಕ್ಕೂ ಮದುವೆಗೆ ಸಂಬಂಧಿಸಿದ ಕಾನೂನುಗಳನ್ನು ಮಾಡುವ ಹಕ್ಕನ್ನು […]

ಮುಂದೆ ಓದಿ