ಬಸ್ತಿ: ಉತ್ತರ ಪ್ರದೇಶದ ಬಸ್ತಿ ಜಿಲ್ಲೆಯಲ್ಲಿ ಆಯೋಜಿಸಲಾದ ಸಂಸದ್ ಖೇಲ್ ಮಹಾಕುಂಭ 2022-23 ರ ಎರಡನೇ ಹಂತವನ್ನು ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ ಪ್ರಧಾನಿ ನರೇಂದ್ರ ಮೋದಿ ಉದ್ಘಾಟಿಸಿದರು. ಬಸ್ತಿ ಜಿಲ್ಲೆಯಲ್ಲಿ 2021 ರಿಂದ ಬಸ್ತಿಯ ಲೋಕಸಭಾ ಸಂಸದರಾದ ಹರೀಶ್ ದ್ವಿವೇದಿ ಯವರು ಸಂಸದ್ ಖೇಲ್ ಮಹಾಕುಂಭ ವನ್ನು ಆಯೋಜಿಸುತ್ತಿದ್ದಾರೆ. ಸಂಸದ್ ಖೇಲ್ ಮಹಾಕುಂಭ 2022-23 ಅನ್ನು ಎರಡು ಹಂತಗಳಲ್ಲಿ ಆಯೋಜಿಸಲಾಗಿದೆ. ಮೊದಲ ಹಂತವನ್ನು ಡಿಸೆಂಬರ್ 10 ರಿಂದ ಡಿಸೆಂಬರ್ 16, 2022 ರವರೆಗೆ ಆಯೋಜಿಸ ಲಾಗಿದೆ ಮತ್ತು ಖೇಲ್ […]