Friday, 22nd November 2024

ಮುಂದುವರಿದ ಇಡಿ ವಿಚಾರಣೆ

ಬೆಂಗಳೂರು: ಡ್ರಗ್‌ಸ್‌ ಪ್ರಕರಣದಲ್ಲಿ ಬಂಧನಕ್ಕೊಳಗಾಗಿ ಜೈಲಿನಲ್ಲಿರುವ ನಟಿಯರಾದ ರಾಗಿಣಿ, ಸಂಜನಾರನ್ನು ಎರಡನೇ ದಿನವೂ ಜಾರಿ ನಿರ್ದೇಶನಾಲಯ(ಇಡಿ) ಅಧಿಕಾರಿಗಳು ವಿಚಾರಣೆ ನಡೆಸಿದ್ದಾರೆ. ನ್ಯಾಯಾಲಯದ ಅನುಮತಿಯ ಮೇರೆಗೆ ಶುಕ್ರವಾರದಿಂದ ವಿಚಾರಣೆ ಆರಂಭಗೊಂಡಿದ್ದು, ಅದು ಶನಿವಾರವೂ ಕೂಡ ಮುಂದುವರಿದಿದೆ. ಶುಕ್ರವಾರ ಸುಮಾರು ಮೂರು ಗಂಟೆಗಳ ಕಾಲ ವಿಚಾರಣೆ ನಡೆದಿತ್ತು. ಬ್ಯಾಾಂಕ್ ಅಕೌಂಟ್ ಹವಾಲಾ ಅಕ್ರಮ ಹಣಗಳಿಕೆ ವಿಚಾರವಾಗಿ ಪ್ರಶ್ನೆಗಳನ್ನು ನಟಿಯರ ಮುಂದಿಡಲಾಗಿದೆ. ಡ್ರಗ್‌ಸ್‌‌ನಲ್ಲಿ ಅಕ್ರಮ ಹಣಗಳಿಸಿದ್ದಾರೆಂದು ಶಂಕಿಸಿ ಪ್ರಶ್ನೆೆಗಳನ್ನು ಕೇಳಲಾಗಿದೆ. 5 ಜನ ಇಡಿ ಅಧಿಕಾರಿಗಳಿಂದ ಮಹಿಳಾ ಬ್ಯಾಾರಕ್‌ನಲ್ಲಿ ರಾಗಿಣಿ ಮತ್ತು ಸಂಜನಾರನ್ನು […]

ಮುಂದೆ ಓದಿ

ರಾಗಿಣಿ, ಸಂಜನಾ ಜಾಮೀನು ಅರ್ಜಿ ವಿಚಾರಣೆ ನಾಳೆ

ಬೆಂಗಳೂರು: ಸ್ಯಾಂಡಲ್‍‍ವುಡ್ ಡ್ರಗ್ ನಂಟು ಪ್ರಕರಣದಲ್ಲಿ ಬೆಂಗಳೂರಿನ ಪರಪ್ಪನ ಅಗ್ರಹಾರದಲ್ಲಿರುವ ನಟಿಯರಾದ ಸಂಜನಾ ಗಲ್ರಾನಿ ಹಾಗೂ ರಾಗಿಣಿ ದ್ವಿವೇದಿ ಅವರ ಜಾಮೀನು ಅರ್ಜಿ ವಿಚಾರಣೆಯನ್ನು ಕೋರ್ಟ್ ನಾಳೆಗೆ...

ಮುಂದೆ ಓದಿ

ರಾಗಿಣಿ, ಸಂಜನಾ ಜಾಮೀನು ಅರ್ಜಿ ವಿಚಾರಣೆ ಸೆ.24ಕ್ಕೆ ಮುಂದೂಡಿಕೆ

ಬೆಂಗಳೂರು: ಸ್ಯಾಂಡಲ್‌ವುಡ್‌ ಡ್ರಗ್ಸ್‌ ದಂಧೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪರಪ್ಪನ ಅಗ್ರಹಾರದಲ್ಲಿ ವಿಚಾರಣೆ ಹಾಗೂ ಶಿಕ್ಷೆ ಅನುಭವಿಸುತ್ತಿರುವ ನಟಿ ರಾಗಿಣಿ ದ್ವಿವೇದಿ ಮತ್ತು ಸಂಜನಾ ಗಲ್ರಾನಿ ಅವರ ಜಾಮೀನು...

ಮುಂದೆ ಓದಿ

ಅಕುಲ್ ಬಾಲಾಜಿ, ಸಂತೋಷ್ ಕುಮಾರ್, ಆರ್.ವಿ.ಯುವರಾಜ್’ಗೆ ಸಿಸಿಬಿ ನೋಟಿಸ್

ಬೆಂಗಳೂರು: ಸ್ಯಾಂಡಲ್ ವುಡ್ ಡ್ರಗ್ಸ್ ಮಾಫಿಯಾ ಪ್ರಕರಣದ ಬೆನ್ನತ್ತಿರುವ ಸಿಸಿಬಿ ಪೊಲೀಸರು ನಟ ಮತ್ತು ನಿರೂಪಕ ಅಕುಲ್‍ಬಾಲಾಜಿ, ಆರ್.ವಿ.ಯುವರಾಜ್ ಸೇರಿ ಮೂರು ಮಂದಿಯನ್ನು ವಿಚಾರಣೆ ನಡೆಸಲು ನೋಟಿಸ್...

ಮುಂದೆ ಓದಿ

ಸಂಜನಾಗಿಲ್ಲ ಮನೆ ಊಟದ ಭಾಗ್ಯ

ಬೆಂಗಳೂರು: ಸ್ಯಾಂಡಲ್ ವುಡ್ ಡ್ರಗ್ಸ್ ಪ್ರಕರಣದಲ್ಲಿ ಬೆಂಗಳೂರಿನ ಪರಪ್ಪನ ಅಗ್ರಹಾರ ಸೇರಿರುವ ನಟಿ ಸಂಜನಾ ಗಲ್ರಾನಿಗೆ ಜೈಲೂಟವೇ ಗತಿಯಾಗಿದೆ. ಆಕೆಯನ್ನು ಭೇಟಿ ಮಾಡಲು ಬಂದಿದ್ದ ತಂದೆ ಮನೋಹರ್...

ಮುಂದೆ ಓದಿ

ಮತ್ತೆ ಸಿಸಿಬಿ ಕಸ್ಟಡಿಗೆ ಸಂಜನಾ

ಬೆಂಗಳೂರು: ಸ್ಯಾಂಡಲ್‍‍ವುಡ್‍ ಡ್ರಗ್ಸ್ ಜಾಲದ ನಂಟು ಆರೋಪ ಪ್ರಕರಣದಲ್ಲಿ ನಟಿ ರಾಗಿಣಿ ದ್ವಿವೇದಿಗೆ 14 ದಿನಗಳ ನ್ಯಾಯಾಂಗ ಬಂಧನ ವಿಧಿಸಿದರೆ, ಇನ್ನೋರ್ವ ನಟಿ ಸಂಜನಾ ಗಲ್ರಾನಿಗೆ ಮೂರು...

ಮುಂದೆ ಓದಿ

ರಾಗಿಣಿ, ಸಂಜನಾ ಮತ್ತೆ ಸಿಸಿಬಿ ಬೋನಿಗೆ

*ನಟಿಯರನ್ನು ಮೂರು ದಿನಗಳ ಕಸ್ಟಡಿಗೆ ನೀಡಿ ಕೋರ್ಟ್ ಆದೇಶ *ತುಪ್ಪದ ಹುಡುಗಿಗೆ ಸದ್ಯಕ್ಕಿಲ್ಲ ರಿಲೀಫ್ *ಸಿಸಿಬಿ ವಾದ ಪುರಸ್ಕರಿಸಿದ ಕೋರ್ಟ್ *ಮುಂದಿನ ಸೋಮವಾರದವರೆಗೆ ರಾಗಿಣಿ ಕಸ್ಟಡಿಗೆ ಬೆಂಗಳೂರು:...

ಮುಂದೆ ಓದಿ

ವಾದ-ಪ್ರತಿವಾದ ಅಂತ್ಯ: ತೀರ್ಪು ಕಾಯ್ದಿರಿಸಿದ ಜಡ್‌ಜ್

ಸ್ಯಾಾಂಡಲ್‌ವುಡ್ ಡ್ರಗ್‌ಸ್‌ ಪ್ರಕರಣ ವಿಡಿಯೋ ಕಾನ್ಫರೆನ್‌ಸ್‌ ಮೂಲಕ ಇಬ್ಬರು ನಟಿಯರ ವಿಚಾರಣೆ ಎರಡೂ ಕಡೆಯ ವಾದ-ಪ್ರತಿವಾದ ಅಂತ್ಯ ತೀರ್ಪನ್ನು ಕಾಯ್ದಿರಿಸಿದ ನ್ಯಾಯಾಧೀಶರು  ಬೆಂಗಳೂರು: ಸ್ಯಾಾಂಡಲ್‌ವುಡ್ ಡ್ರಗ್‌ಸ್‌ ಪ್ರಕರಣದಲ್ಲಿ...

ಮುಂದೆ ಓದಿ