Saturday, 23rd November 2024

ಸ್ಪೈಸ್‌ಜೆಟ್’ಗೆ 789 ಕೋಟಿ ರೂ. ನಿವ್ವಳ ನಷ್ಟ: ಸಿಎಫ್‌ಓ ರಾಜೀನಾಮೆ

ನವದೆಹಲಿ: ಸ್ಪೈಸ್‌ಜೆಟ್ 789 ಕೋಟಿ ರೂ. ನಿವ್ವಳ ನಷ್ಟವನ್ನು ದಾಖಲಿಸಿದ ಬೆನ್ನಲ್ಲೇ ಏರ್‌ಲೈನ್‌ನ ಮುಖ್ಯ ಹಣಕಾಸು ಅಧಿಕಾರಿ ಸಂಜೀವ್ ತನೇಜಾ ರಾಜೀನಾಮೆ ನೀಡಿದ್ದಾರೆ. ಸ್ಪೈಸ್‌ಜೆಟ್ ಏರ್‌ಲೈನ್ ಜೂನ್ 30, 2022ಕ್ಕೆ ಕೊನೆಗೊಳ್ಳುವ ಈ ತ್ರೈಮಾಸಿಕದಲ್ಲಿ 789 ಕೋಟಿ ರೂಪಾಯಿ ನಿವ್ವಳ ನಷ್ಟ ವನ್ನು ಅನುಭವಿಸಿರುವುದರ ಕುರಿತು ವರದಿ ಆಗಿದೆ. ಕಳೆದ ವರ್ಷದ ಇದೇ ತ್ರೈಮಾಸಿಕದಲ್ಲಿ 729 ಕೋಟಿ ರೂ. ನಷ್ಟಕ್ಕೆ ಹೋಲಿಸಿ ನೋಡಲಾಗಿದೆ. ಈ ತ್ರೈಮಾಸಿಕದಲ್ಲಿ ಒಟ್ಟು ಆದಾಯವು 2,478 ಕೋಟಿ ರೂಪಾಯಿಗಳಾಗಿದ್ದು, ಹಿಂದಿನ ವರ್ಷದ ಇದೇ […]

ಮುಂದೆ ಓದಿ