Wednesday, 23rd October 2024

Sanju Samson

Sanju Samson : ಸಂಜು ಸ್ಯಾಮ್ಸನ್‌ಗೆ ಶಾಲು ಹೊದಿಸಿ ಸ್ವಾಗತ ನೀಡಿದ ತಿರುವನಂತಪುರ ಎಂಪಿ ಶಶಿ ತರೂರ್‌

ನವದೆಹಲಿ: ಶನಿವಾರ ಹೈದರಾಬಾದ್‌ನಲ್ಲಿ ಬಾಂಗ್ಲಾದೇಶ ವಿರುದ್ಧ ಭಾರತದ ದಾಖಲೆಯ ಟಿ20 ಐ ವಿಜಯದಲ್ಲಿ  ಭರ್ಜರಿ ಪ್ರದರ್ಶನ ನೀಡಿದ ವಿಕೆಟ್ ಕೀಪರ್ ಬ್ಯಾಟರ್ ಸಂಜು ಸ್ಯಾಮ್ಸನ್‌ಗೆ (Sanju Samson) ಕಾಂಗ್ರೆಸ್ ಸಂಸದ ಶಶಿ ತರೂರ್ (Shashi Tharoor) ಅವರು ತಿರುವನಂತಪುರದಲ್ಲಿ ಭರ್ಜರಿ ಸ್ವಾಗತಿ ನೀಡಿದ್ದಾರೆ. ಅವರನ್ನೂ ಭೇಟಿಯಾಗಿ ದೊಡ್ಡ ಸಾಧನೆಗಾಗಿ ಅಭಿನಂದಿಸಿದ್ದಾರೆ. Delighted to give a hero’s welcome to “ton-up Sanju” as @IamSanjuSamson returned to Thiruvananthapuram after his stunning century versus […]

ಮುಂದೆ ಓದಿ