ಮಂಡ್ಯ: ಕೆಎಎಸ್ ಅಧಿಕಾರಿಯೊಬ್ಬರು (KAS Officer) ಸರ್ಕಾರಿ ಕೆಲಸಕ್ಕೆ ರಾಜೀನಾಮೆ ನೀಡಿ ಸನ್ಯಾಸ ದೀಕ್ಷೆ (sanyas deeksha) ಪಡೆಯಲಿದ್ದಾರೆ. ಹಾಲಿ ಮಂಡ್ಯ (Mandya news) ಅಪರ ಜಿಲ್ಲಾಧಿಕಾರಿಯಾಗಿ ಕೆಲಸ ಮಾಡುತ್ತಿರುವ ಡಾ. ಹೆಚ್. ಎಲ್. ನಾಗರಾಜು ಅವರು ಸನ್ಯಾಸ ದೀಕ್ಷೆ ಪಡೆಯಲಿದ್ದಾರೆ ಎಂದು (Viral news) ತಿಳಿದುಬಂದಿದೆ. ಆಧ್ಯಾತ್ಮದ ಕಡೆ ಹೆಚ್ಚಿನ ಒಲವು ಹೊಂದಿರುವ ಹೆಚ್. ಎಲ್. ನಾಗರಾಜು ಅವರ ಈ ತೀರ್ಮಾನ ಅನಿರೀಕ್ಷಿತವಾಗಿದ್ದರೂ, ಈ ಹಿಂದೆಯೂ ಒಮ್ಮೆ ಅವರು ಸನ್ಯಾಸ ಸ್ವೀಕರಿಸಿದ್ದು ಇದೆ. 2011ರಲ್ಲಿ ತಹಶೀಲ್ದಾರ್ […]