Monday, 16th September 2024

ಸಪ್ತಪದಿ ಇಲ್ಲದ ಹಿಂದೂ ವಿವಾಹ ಅಸಿಂಧು: ಅಲಹಾಬಾದ್ ಹೈಕೋರ್ಟ್

ನವದೆಹಲಿ: ವಧು ಹಾಗೂ ವರ ಮದುವೆಯಾಗಿದ್ದಾರೆ ಎಂಬುದಕ್ಕೆ ಸಪ್ತಪದಿ ಮತ್ತು ಇತರ ವಿಧಿ ವಿಧಾನಗಳಿ ಲ್ಲದ ಹಿಂದೂ ವಿವಾಹವು ಸಿಂಧುವಾಗುವು ದಿಲ್ಲ ಅಲಹಾಬಾದ್ ಹೈಕೋರ್ಟ್ ಎಂದು ಹೇಳಿದೆ. ಪತಿಯೊಬ್ಬರು ತನಗೆ ವಿಚ್ಛೇದನ ನೀಡದೆ ವಿಚ್ಛೇದನ ಪಡೆದ ಪತ್ನಿ ಎರಡನೇ ವಿವಾಹವಾಗಿದ್ದಾಳೆ ಎಂದು ಆರೋಪಿಸಿ ದಾಖಲಿಸದ ಪ್ರಕರಣದ ವಿಚಾರಣೆಯನ್ನು ಅಲಹಾಬಾದ್ ಹೈಕೋರ್ಟ್ ರದ್ದುಗೊಳಿಸಿದೆ. ಸ್ಮೃತಿ ಸಿಂಗ್ ಅವರು ಸಲ್ಲಿಸಿದ ಅರ್ಜಿಯನ್ನು ಅಂಗೀಕರಿಸಿದ ನ್ಯಾಯಮೂರ್ತಿ ಸಂಜಯ್ ಕುಮಾರ್ ಸಿಂಗ್ ಅವರು, “ವಿವಾಹಕ್ಕೆ ಸಂಬಂಧಿಸಿದಂತೆ, ವಿವಾಹವನ್ನು ಸರಿಯಾದ ವಿಧಿವಿಧಾನಗಳೊಂದಿಗೆ ಮತ್ತು ಸರಿಯಾದ […]

ಮುಂದೆ ಓದಿ