Wednesday, 11th December 2024

ಮಿಸ್ ಯೂನಿವರ್ಸ್ 2024 ಸೌಂದರ್ಯ ಸ್ಪರ್ಧೆಯಲ್ಲಿ ಸೌದಿ ಬ್ಯೂಟಿ ಸ್ಪರ್ಧೆ

ಸೌದಿ ಅರೇಬಿಯಾ: ಇಸ್ಲಾಮಿಕ್ ರಾಷ್ಟ್ರಗಳಲ್ಲಿ ಶ್ರೀಮಂತ ರಾಷ್ಟ್ರ ಸೌದಿ ಅರೇಬಿಯಾದಿಂದ ಮಿಸ್ ಯೂನಿವರ್ಸ್ 2024 ಸೌಂದರ್ಯ ಸ್ಪರ್ಧೆಯಲ್ಲಿ ಮೊಟ್ಟ ಮೊದಲ ಬಾರಿಗೆ ಸ್ಪರ್ಧಿಸಲಿದೆ. ಸೌದಿ ಅರೇಬಿಯಾದಿಂದ ಒಬ್ಬ ಮಹಿಳೆ ಸೌಂದರ್ಯ ಸ್ಪರ್ಧೆ ಗಳಲ್ಲಿ ಭಾಗವಹಿಸಿದ ದಾಖಲೆ ಇಲ್ಲ. 73 ನೇ ವಿಶ್ವ ಸುಂದರಿ ಸ್ಪರ್ಧೆಯು ಸೆಪ್ಟೆಂಬರ್ 28 ರಂದು ಮೆಕ್ಸಿಕೋದಲ್ಲಿ ನಡೆಯಲಿದೆ. ಸೌದಿ ಅರೇಬಿಯಾ ಮೊದಲ ಬಾರಿಗೆ ಇದರಲ್ಲಿ ಭಾಗವಹಿಸುತ್ತಿದೆ. ಈ ದೇಶವನ್ನು ರೂಪದರ್ಶಿ ರೂಮಿ ಅಲ್ಕಾಹ್ತಾನಿ (27) ಪ್ರತಿನಿಧಿಸಿದ್ದಾರೆ. ವಿಶ್ವ ಸುಂದರಿ ಸ್ಪರ್ಧೆ ಯಲ್ಲಿ ತನ್ನ […]

ಮುಂದೆ ಓದಿ