Monday, 16th September 2024

2ನೇ ಮಗುವಿನ ನಿರೀಕ್ಷೆಯಲ್ಲಿ ವಿರುಷ್ಕಾ ದಂಪತಿ

ಮುಂಬೈ: ವಿರುಷ್ಕಾ ದಂಪತಿ ತಮ್ಮ 2 ನೇ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ಬಾಲಿವುಡ್ ನಟಿ ಅನುಷ್ಕಾ ಶರ್ಮಾ 2021 ರ ಜನವರಿ ಯಲ್ಲಿ ಕೊಹ್ಲಿ ಆಸ್ಟ್ರೇಲಿಯಾ ಪ್ರವಾಸವನ್ನು ಮಧ್ಯದಲ್ಲಿ ತೊರೆದಾಗ ಮೊದಲ ಬಾರಿಗೆ ಗರ್ಭಿಣಿಯಾಗಿದ್ದಾರೆ. ದಂಪತಿಗಳು ವಾಮಿಕಾ ಹುಟ್ಟಿದಾಗಿನಿಂದ ಸಾರ್ವಜನಿಕವಾಗಿ ಅವರ ಮುಖವನ್ನು ತೋರಿಸಲಿಲ್ಲ. “ನಮ್ಮ ಮಗುವನ್ನು ಅವಳು ಅರ್ಥಮಾಡಿಕೊಳ್ಳುವ ಮೊದಲು ಮತ್ತು ತನ್ನ ಸ್ವಂತ ಆಯ್ಕೆಯನ್ನು ಮಾಡುವ ಮೊದಲು ಸಾಮಾಜಿಕ ಮಾಧ್ಯಮಕ್ಕೆ ಒಡ್ಡಿಕೊಳ್ಳ ದಿರಲು ನಿರ್ಧರಿಸಿದ್ದೇವೆ.” ಎಂದಿದ್ದರು. 2017 ರಲ್ಲಿ ಇಟಲಿಯಲ್ಲಿ ನಡೆದ ಖಾಸಗಿ ಸಮಾರಂಭದಲ್ಲಿ ಕೊಹ್ಲಿ […]

ಮುಂದೆ ಓದಿ