Friday, 22nd November 2024

ಸೆಮಿ-ಹೈ-ಸ್ಪೀಡ್ ರೈಲಿಗೆ ಫೆ.10 ರಂದು ಚಾಲನೆ

ನವದೆಹಲಿ: ವಂದೇ ಭಾರತ್ ಎಕ್ಸ್‌ಪ್ರೆಸ್ ದೇಶದ ಸೆಮಿ-ಹೈ-ಸ್ಪೀಡ್ ರೈಲು ಫೆಬ್ರವರಿ 10 ರಿಂದ ಮುಂಬೈ-ಸೋಲಾಪುರ ಮತ್ತು ಮುಂಬೈ-ಶಿರಡಿ ಎಂಬ ಎರಡು ಹೊಸ ಮಾರ್ಗ ಗಳಲ್ಲಿ ಓಡಾಡಲಿದೆ. ಮುಂಬೈನಿಂದ ಶೀಘ್ರದಲ್ಲೇ ಪ್ರಾರಂಭವಾಗಲಿರುವ ಎರಡು ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲುಗಳು ಉದ್ಘಾಟನೆಗೆ ಮುನ್ನ ಹೆಚ್ಚುವರಿ ಇಂಜಿನ್‌ಗಳನ್ನು ನಿಯೋಜಿಸದೆ ನಗರದ ಹೊರವಲಯದಲ್ಲಿರುವ ಗುಡ್ಡಗಾಡು ಘಾಟ್ ವಿಭಾಗಗಳಲ್ಲಿ ಪ್ರಯೋಗ ಗಳಿಗೆ ಒಳಗಾಗ ಲಿವೆ ಎಂದು ರೈಲ್ವೆ ಅಧಿಕಾರಿಗಳು ತಿಳಿಸಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರು ಫೆ.10 ರಂದು ಈ ರೈಲುಗಳಿಗೆ ಚಾಲನೆ ನೀಡಲಿದ್ದಾರೆ. […]

ಮುಂದೆ ಓದಿ