Saturday, 23rd November 2024

ಇನ್ಸ್ಟಾಗ್ರಾಮ್, ಫೇಸ್ಬುಕ್ ಮೆಸೆಂಜರ್ ಸರ್ವರ್‌ ಡೌನ್..!

ನವದೆಹಲಿ: ಇನ್ಸ್ಟಾಗ್ರಾಮ್ ಮತ್ತು ಫೇಸ್ಬುಕ್ ಮೆಸೆಂಜರ್ ಹಲವಾರು ಬಳಕೆದಾರರಿಗೆ ಸರ್ವರ್‌ ಡೌನ್ ಎನ್ನಲಾಗಿದೆ. ಎರಡೂ ಮೆಟಾ-ಮಾಲೀಕತ್ವದ ಪ್ಲಾಟ್ಫಾರ್ಮ್ಗಳಲ್ಲಿ ಸಂದೇಶಗಳನ್ನು ಕಳುಹಿಸುವಾಗ ತೊಂದರೆ ಅನುಭವಿಸುತ್ತಿದ್ದಾರೆ. ಇನ್ಸ್ಟಾಗ್ರಾಮ್ ಜು. 5 ರಂದು ರಾತ್ರಿ 8 ಗಂಟೆಯಿಂದ ಪ್ರಾರಂಭವಾಗಿ ಬುಧವಾರ ಬೆಳಿಗ್ಗೆಯವರೆಗೆ ಭಾರಿ ತೊಂದರೆ ತೋರಿಸುತ್ತಿದೆ ಎನ್ನಲಾ ಗಿದೆ. ಎರಡೂ ಪ್ಲಾಟ್ಫಾರ್ಮ್ಗಳಲ್ಲಿ ತಮ್ಮ ಸಂಪರ್ಕಗಳಿಗೆ ಡಿಎಂಗಳನ್ನು ಕಳುಹಿಸಲು ಪ್ರಯತ್ನಿಸುವಲ್ಲಿ ವಿಫಲರಾಗಿದ್ದು, ತಮ್ಮ ಹತಾಶೆಯನ್ನು ಹಂಚಿಕೊಳ್ಳಲು ಹಲವಾರು ಬಳಕೆದಾರರು ಟ್ವಿಟರ್‌ನಲ್ಲಿ ಹೇಳಿಕೊಂಡಿದ್ದಾರೆ. ಇತ್ತೀಚಿನ ಅಸಮರ್ಪಕ ಕೆಲಸದ ಬಗ್ಗೆ ಮೆಟಾದಿಂದ ಇನ್ನೂ ಯಾವುದೇ ಅಧಿಕೃತ […]

ಮುಂದೆ ಓದಿ

ಏರ್ ಇಂಡಿಯಾ ಸರ್ವರ್ ಹ್ಯಾಕ್: 45 ಲಕ್ಷ ಪ್ರಯಾಣಿಕರ ಮಾಹಿತಿ ಸೋರಿಕೆ

ನವದೆಹಲಿ: ಏರ್ ಇಂಡಿಯಾ ಸರ್ವರ್ ಹ್ಯಾಕ್ ಆಗಿ 45 ಲಕ್ಷ ಪ್ರಯಾಣಿಕರ ವೈಯಕ್ತಿಕ ಮಾಹಿತಿ ಸೋರಿಕೆಯಾಗಿದೆ. ಏರ್ ಇಂಡಿಯಾದ ಡೇಟಾ ಪ್ರೊಸೆಸರ್ ಆಫ್ ಪ್ಯಾಸೆಂಜರ್ ಸರ್ವಿಸ್ ಸಿಸ್ಟಮ್...

ಮುಂದೆ ಓದಿ

ಎಂಐಡಿಸಿ ಸರ್ವರ್‌ ಹ್ಯಾಕ್‌: ಹ್ಯಾಕರ್‌ಗಳಿಂದ 500 ಕೋಟಿ ರೂ ಬೇಡಿಕೆ

ಮುಂಬೈ: ಮಹಾರಾಷ್ಟ್ರ ಕೈಗಾರಿಕಾ ಅಭಿವೃದ್ಧಿ ನಿಗಮದ (ಎಂಐಡಿಸಿ) ಸರ್ವರ್ ಅನ್ನು ಹ್ಯಾಕ್ ಮಾಡಲಾಗಿದೆ. ಆದರೆ, ಡೇಟಾ ವಾಪಾಸ್ ಬೇಕೆಂದರೆ 500 ಕೋಟಿ ರೂಗಾಗಿ ಬೇಡಿಕೆ ಇಟ್ಟಿದ್ದಾರೆ. ಸರ್ವರ್ ಹ್ಯಾಕ್...

ಮುಂದೆ ಓದಿ