Senator Controversy: ಚಾಡ್ ಕಂಡಿಟ್ ಎಂಬಾತ ಹೂಡಿರುವ ಈ ಮೊಕದ್ದಮೆಯು ಸೆನೆಟರ್‌ನ ಸಿಬ್ಬಂದಿಯ ಮುಖ್ಯಸ್ಥರಾಗಿ ಕೆಲಸ ಮಾಡುವಾಗ ಅಲ್ವರಾಡೊ-ಗಿಲ್ ತನ್ನನ್ನು ಸೆಕ್ಸ್ ಸ್ಲೇವ್(ಲೈಂಗಿಕ ಗುಲಾಮ)ನಾಗಿ ಬಳಸಿಕೊಂಡಿದ್ದಾರೆ. ಉದ್ಯೋಗ ಉಳಿಸಿಕೊಳ್ಳವ ಸಲುವಾಗಿ ಬೇರೆ ದಾರಿ ಇಲ್ಲದೇ ಅವರ ಒತ್ತಡಕ್ಕೆ ಮಣಿಯಬೇಕಾಗಿತ್ತು ಎಂದು ಕಾಂಡಿಡ್ ದೂರಿನಲ್ಲಿ ಹೇಳಿದ್ದಾರೆ.