Tuesday, 24th September 2024

Shabana Azmi

Shabana Azmi: ರಸ್ತೆ ಬದಿಯ ವಡಾಪಾವ್‌ಗೆ ಮನಸೋತ ಹಿರಿಯ ನಟಿ ಶಬಾನಾ ಅಜ್ಮಿ

ಪುಣೆಯಿಂದ ಹಿಂದಿರುಗುತ್ತಿದ್ದ ಹಿರಿಯ ನಟಿ ಶಬಾನಾ ಅಜ್ಮಿ(Shabana Azmi) ಅವರು ತಮ್ಮ ಸಂಗಡಿಗರೊಂದಿಗೆ ಬೀದಿ ಬದಿಯ ಫುಡ್ ಕೋರ್ಟ್‌ನಲ್ಲಿ ವಡಾಪಾವ್ ಮತ್ತು ಚಹಾ ಸವಿದಿರುವುದಾಗಿ ಇನ್ ಸ್ಟಾ ಗ್ರಾಮ್ ನಲ್ಲಿ ಹೇಳಿಕೊಂಡಿದ್ದಾರೆ. ಇದರ ಫೋಟೋ ಈಗ ಭಾರಿ ವೈರಲ್ ಆಗಿದೆ.

ಮುಂದೆ ಓದಿ