Friday, 13th December 2024

shankarachjarya

ಸತ್ಯಾನ್ವೇಷಣೆಗಾಗಿ ಶ್ರೀಶಂಕರರ ಪರಕಾಯ ಪ್ರವೇಶ

ಒಂದು ಸಲ ಶ್ರೀಶಂಕರಾಚಾರ್ಯರು ಮಂಡಲಾ ಎಂಬ ಊರಿಗೆ ಹೋದರು. ಆ ಊರು ಮಂಡನ ಮಿಶ್ರರ ಗ್ರಾಮ. ಮಂಡನ ಮಿಶ್ರರ ಹೆಸರಿನಿಂದಲೇ ಆ ಗ್ರಾಮಕ್ಕೆ ಮಂಡಲಾ ಎಂಬ ಹೆಸರು ಬಂದಿತ್ತು. ಮಂಡನಮಿಶ್ರರು, ಶಂಕರಾಚಾರ್ಯರಿಗಿಂತ ವಯಸ್ಸಿನಲ್ಲಿ ಹಿರಿಯರು, ಬಹಳ ಖ್ಯಾತರಾದವರು. ಶಂಕರರು ಅವರೊಂದಿಗೆ ‘ಸತ್ಯಾನ್ವೇಷಣೆಗಾಗಿ ನಿಮ್ಮೊಂದಿಗೆ ನಾನು ವಾದ ಮಾಡ ಬಯಸುತ್ತೇನೆ’ ಎಂದು ಕೇಳಿದರು. ಮಂಡನಮಿಶ್ರರು, ‘ನಿನ್ನೊಡನೆ ವಾದ ಸಮವಾದದಲ್ಲ ನಾನು ಬಹಳ ಹಿರಿಯ, ಆದರೂ ನೀ ಹೇಳುವೆ ಎಂದು ಪಾಲ್ಗೊಳ್ಳುತ್ತೇನೆ. ನೀನೇ ತೀರ್ಪುಗಾರರನ್ನು ಆರಿಸು’ ಎಂದಾಗ ಶಂಕರರು ಅವರ […]

ಮುಂದೆ ಓದಿ