ಬೆಂಗಳೂರು: ಸ್ಯಾಂಡಲ್ವುಡ್ ನ ಪ್ರತಿಭಾವಂತ ನಟ ಶರಣ್ ಮಂಗಳವಾರ 52ನೇ ವಸಂತಕ್ಕೆ ಕಾಲಿಟ್ಟಿದ್ದಾರೆ. ಕಾಮಿಡಿ ಕಲಾವಿದನಾಗಿ ಹಾಗೂ ಪೋಷಕ ಪಾತ್ರಗಳಲ್ಲಿ ನೂರಕ್ಕೂ ಹೆಚ್ಚು ಚಿತ್ರಗಳಲ್ಲಿ ಅಭಿನಯಿಸಿದ್ದಾರೆ. 1996ರಲ್ಲಿ ತೆರೆ ಕಂಡ ಮಹೇಂದರ್ ನಿರ್ದೇಶನದ ‘ಕರ್ಪೂರದ ಗೊಂಬೆ’ ಎಂಬ ರೋಮ್ಯಾಂಟಿಕ್ ಚಿತ್ರದ ಮೂಲಕ ತಮ್ಮ ಸಿನಿ ಪ್ರಯಣ ಆರಂಭಿಸಿದರು. ನಂತರ ಹಲವಾರು ವರ್ಷ ಕಾಮಿಡಿ ಕಲಾವಿದರಲ್ಲಿ ಮಿಂಚಿದರು. ‘ರಾಂಬೊ’, ‘ಅಧ್ಯಕ್ಷ’, ‘ಬುಲೆಟ್ ಬಸ್ಯಾ’ ಹೀಗೆ ಸಾಲು ಸಾಲು ಸಿನಿಮಾಗಳಲ್ಲಿ ನಾಯಕ ನಟನಾಗಿ ಅಭಿನಯಿಸುವ ಮೂಲಕ ಕಾಮಿಡಿ ರೋಲ್ ಗೆ ಗುಡ್ […]