Sunday, 24th November 2024

Dr SharanPrakash Patil: ರವಿಕುಮಾರ್ ಆರೋಪ ಸತ್ಯಕ್ಕೆ ದೂರವಾದದ್ದು-ಡಾ.ಶರಣಪ್ರಕಾಶ್ ಪಾಟೀಲ್

ಕಲಬುರಗಿ: ಮಾಡ್ಯೂಲರ್ ಆಪರೇಷನ್ ಥಿಯೇಟರ್ ಉಪಕರಣ ಖರೀದಿಯಲ್ಲಿ ಅವ್ಯವಹಾರ ನಡೆದಿದೆ ಎನ್ನುವ ಪರಿಷತ್ ಸದಸ್ಯ ರವಿಕುಮಾರ್ (Parishad Member Ravikumar)ಆರೋಪ ಸತ್ಯಕ್ಕೆ ದೂರವಾದದ್ದು ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ.ಶರಣ ಪ್ರಕಾಶ್ ಪಾಟೀಲ್ (Minister Dr SharanPrakash Patil) ಸ್ಪಷ್ಟಪಡಿಸಿದ್ದಾರೆ. ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೇರಳ ಕಂಪನಿ ಟೆಂಡರ್ ನಲ್ಲಿ ಭಾಗವಹಿಸಿಲ್ಲ. ಟೆಂಡರ್ ನಲ್ಲಿ ಪಾರ್ಟಿಸಿಪೇಟ್ ಮಾಡದೆ ಇದ್ದಾಗ ನಾವೇನು ಅವರ ಮನೆಗೆ ಹೋಗಿ ಟೆಂಡರ್ ಕೋಡಬೇಕಾ.? ಕೇರಳ ಕಂಪನಿ ಬಗ್ಗೆ ಯಾಕೆ ಅಷ್ಟು […]

ಮುಂದೆ ಓದಿ