Sunday, 15th December 2024

ಶ್ರಮಜೀವಿ ಎಕ್ಸ್‌ಪ್ರೆಸ್ ಸ್ಫೋಟ ಪ್ರಕರಣ: ಜನವರಿ 2 ರಂದು ಶಿಕ್ಷೆ ಪ್ರಕಟ

ಲಖನೌ: 14 ಜನರನ್ನು ಬಲಿತೆಗೆದುಕೊಂಡ 2005ರ ಶ್ರಮಜೀವಿ ಎಕ್ಸ್‌ಪ್ರೆಸ್ ಸ್ಫೋಟ ಪ್ರಕರಣದಲ್ಲಿ ಇಬ್ಬರನ್ನು ಅಪರಾಧಿಗಳೆಂದು ಉತ್ತರಪ್ರದೇಶದ ಜೌನ್‌ಪುರ ನ್ಯಾಯಾಲಯ ತೀರ್ಪು ನೀಡಿದೆ. ಪ್ರಕರಣದಲ್ಲಿ ನಫಿಕುಲ್ ವಿಶ್ವಾಸ್ ಮತ್ತು ಹಿಲಾಲ್ ತಪ್ಪಿತಸ್ಥರು ಎಂದು ಘೋಷಿಸಲಾಗಿದೆ. ಶಿಕ್ಷೆಯ ಪ್ರಮಾಣವನ್ನು ಜನವರಿ 2 ರಂದು ಪ್ರಕಟಿಸಲಾಗುವುದು. ಜುಲೈ 28, 2005 ರಂದು ಸಂಜೆ ಉತ್ತರ ಪ್ರದೇಶದ ಜೌನ್‌ಪುರ ನಿಲ್ದಾಣದ ಬಳಿ ಪಾಟ್ನಾ-ನವದೆಹಲಿ ರೈಲಿನ ಕೋಚ್‌ನಲ್ಲಿ ಸ್ಫೋಟ ನಡೆಸಲಾಗಿತ್ತು. ಈ ಸ್ಪೋಟದಲ್ಲಿ 14 ಜನರು ಸಾವನ್ನಪ್ಪಿ, 62 ಜನರು ಗಾಯಗೊಂಡಿದ್ದರು. ರೈಲು ಹರಿಹರಪುರ […]

ಮುಂದೆ ಓದಿ