Friday, 20th September 2024

ಬಿಹಾರ ವಿಧಾನಸಭಾ ಚುನಾವಣೆ: ಬಿಜೆಪಿ ಮೊದಲ ಪಟ್ಟಿಯಲ್ಲಿ ಶ್ರೇಯಸಿ ಸಿಂಗ್

ಪಾಟ್ನಾ: ಮೂರು ಹಂತದಲ್ಲಿ ನಡೆಯಲಿರುವ ಬಿಹಾರ ವಿಧಾನಸಭಾ ಚುನಾವಣೆಗೆ ಬಿಜೆಪಿ ಮಂಗಳ ವಾರ 27 ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಅಕ್ಟೋಬರ್ 28ರಂದು ಮೊದಲ ಹಂತದ ಚುನಾವಣೆ ನಡೆಯಲಿದ್ದು, ಬಿಜೆಪಿಯ ಮೊದಲ ಪಟ್ಟಿ ಯಲ್ಲಿ ರವಿವಾರವಷ್ಟೇ ಬಿಜೆಪಿಗೆ ಸೇರಿರುವ ಅಂತರ್ ರಾಷ್ಟ್ರೀಯ ಖ್ಯಾತಿಯ ಶೂಟಿಂಗ್ ತಾರೆ ಶ್ರೇಯಸಿ ಸಿಂಗ್ ಅವರಿದ್ದಾರೆ. ಶ್ರೇಯಸಿ ಜಮುಯ್ ಕ್ಷೇತ್ರದಿಂದ ಟಿಕೆಟ್ ಪಡೆದಿದ್ದರೆ, ಮಾಜಿ ಸಂಸದ ಹರಿ ಮಂಝಿ ಬೋಧಗಯಾ ಕ್ಷೇತ್ರದ ಟಿಕೆಟ್ ಪಡೆದಿದ್ದಾರೆ. ಬಿಹಾರ ಚುನಾವಣೆಗೆ ಆಡಳಿರೂಢ ಎನ್ ಡಿಎ […]

ಮುಂದೆ ಓದಿ

ಭಾರತದ ಶೂಟರ್ ಶ್ರೇಯಸಿ ಸಿಂಗ್ ಬಿಜೆಪಿಗೆ ಸೇರ್ಪಡೆ

ಪಾಟ್ನಾ: ಭಾರತದ ಶೂಟರ್ ಶ್ರೇಯಸಿ ಸಿಂಗ್ ಬಿಜೆಪಿಗೆ ಸೇರ್ಪಡೆಗೊಂಡಿದ್ದಾರೆ. ಇವರು ಅರ್ಜುನ ಪ್ರಶಸ್ತಿ ಪುರಸ್ಕೃತೆ. ಬಿಹಾರ ಮೂಲದ ಅಂತಾರಾಷ್ಟ್ರೀಯ ಖ್ಯಾತಿಯ ಶೂಟರ್, ಅರ್ಜುನ ಖೇಲ್ ಪ್ರಶಸ್ತಿ ಪುರಸ್ಕೃತ...

ಮುಂದೆ ಓದಿ