Thursday, 19th September 2024

ಪುರುಷರ 10 ಮೀಟರ್ ಏರ್ ಪಿಸ್ತೂಲ್: ಕಂಚು ಗೆದ್ದ ಸಿಂಗರಾಜ್ ಅಧಾನ್

ಟೋಕಿಯೊ: ಪಾರಾಲಂಪಿಕ್ಸ್ ನಲ್ಲಿ ಭಾರತದ ಪದಕ ಬೇಟೆ 8ಕ್ಕೆ ತಲುಪಿದೆ. ಮಂಗಳವಾರ ಪುರುಷರ 10 ಮೀಟರ್ ಏರ್ ಪಿಸ್ತೂಲ್ ಎಸ್ ಎಚ್ 1 ಪಂದ್ಯದಲ್ಲಿ ಭಾರತದ ಶೂಟರ್ ಸಿಂಗರಾಜ್ ಅಧಾನ್ ಕಂಚಿನ ಪದಕ ಗೆದ್ದಿದ್ದಾರೆ. ಪ್ಯಾರಾಲಂಪಿಕ್ಸ್ ನ ಪಂದ್ಯಾವಳಿ 8ನೇ ದಿನಕ್ಕೆ ತಲುಪಿದ್ದು, ಸಿಂಗರಾಜ್ ಕಂಚಿನ ಪದಕವನ್ನು ಪುರುಷರ 10 ಮೀಟರ್ ಏರ್ ಪಿಸ್ತೂಲ್ ನಲ್ಲಿ ಗೆದ್ದುಕೊಂಡಿದ್ದಾರೆ. ಚೀನಾ ದೇಶದ ಹೌಂಗ್ ಕ್ಸಿಂಗ್ ಮತ್ತು ಯಾಂಗ್ ಚಾವ್ ಅವರು ಬೆಳ್ಳಿ ಮತ್ತು ಚಿನ್ನದ ಪದಕ ಗೆದ್ದುಕೊಂಡಿದ್ದಾರೆ. 216.8 […]

ಮುಂದೆ ಓದಿ