ಬೆಂಗಳೂರು: ‘ಸೂಪರ್ ಸ್ಟಾರ್’ ಮಹೇಶ್ ಬಾಬು ಮತ್ತು ನಮ್ರತಾ ಶಿರೋಡ್ಕರ್ ಅವರ ಪುತ್ರಿ ಸಿತಾರಾ ಘಟ್ಟಮನೇನಿ ಹೆಸರಲ್ಲಿ ಹಣ ಕೇಳಲು ಶುರು ಮಾಡಿದ್ದಾರೆ ವಂಚಕರು. ಸಾಮಾಜಿಕ ಮಾಧ್ಯಮದಲ್ಲಿ ಮಹೇಶ್ ಬಾಬು ಪುತ್ರಿಯ ಹೆಸರಲ್ಲಿ ವಂಚಕರು ದುರುಪಯೋಗಪಡಿಸಿಕೊಂಡ ಬಗ್ಗೆ ಮಹೇಶ್ ಬಾಬು ಅವರ ನಿರ್ಮಾಣ ಸಂಸ್ಥೆ GMB ಎಂಟರ್‌ಟೈನ್‌ಮೆಂಟ್ ಪೋಸ್ಟ್ ಮುಖಾಂತರ ಮಾಹಿತಿ ನೀಡಿದೆ. ಮಹೇಶ್ ಅವರ ಪುತ್ರಿಯ ಹೆಸರಲ್ಲಿ ನಕಲಿ ಖಾತೆ ತೆಗೆದು ಲಕ್ಷ ಲಕ್ಷ ಹಣ ಪಡೆದು ಜನರಿಗೆ ವಂಚನೆ ಮಾಡುತ್ತಿದ್ದಾರೆ. ಇದೀಗ ಮಹೇಶ್ ಅವರು […]