Friday, 22nd November 2024

ಮೂಲಸೌಕರ್ಯ ಯೋಜನೆಗಳ ನಿರ್ಮಾಣಕ್ಕೆ ಸಣ್ಣ ಹೂಡಿಕೆದಾರರಿಂದ ಹಣ ಸಂಗ್ರಹ: ನಿತಿನ್ ಗಡ್ಕರಿ

ಮುಂಬೈ: ರಸ್ತೆಗಳಂತಹ ಮೂಲಸೌಕರ್ಯ ಯೋಜನೆಗಳ ನಿರ್ಮಾಣಕ್ಕೆ ವಿದೇಶಿ ಹೂಡಿಕೆದಾರರಿಂದ ಹಣ ಪಡೆಯದೆ, ಸಣ್ಣ ಹೂಡಿಕೆದಾರರಿಂದ ಮಾತ್ರ ಹಣವನ್ನು ಸಂಗ್ರಹಿಸಲಿದೆ ಎಂದು ಕೇಂದ್ರ ರಸ್ತೆ ಮತ್ತು ಸಾರಿಗೆ ಸಚಿವ ನಿತಿನ್ ಗಡ್ಕರಿ ಶನಿವಾರ ಹೇಳಿದ್ದಾರೆ. ಮೂಲಸೌಕರ್ಯ ಯೋಜನೆಗಳಿಗಾಗಿ 1 ಲಕ್ಷ ರೂಪಾಯಿ ಹೂಡಿಕೆ ಮಾಡಲು ಸಿದ್ಧರಿರುವ ಸಣ್ಣ ಹೂಡಿಕೆದಾರ ರಿಂದ ಸರ್ಕಾರವು ವರ್ಷಕ್ಕೆ ಎಂಟು ಪ್ರತಿಶತದಷ್ಟು ರಿಟರ್ನ್ ನೀಡಿ ಹಣವನ್ನು ಸಂಗ್ರಹಿಸಲಿದೆ ಎಂದು ಹೇಳಿ ದ್ದಾರೆ. ಪಟ್ಟಣಗಳು ​​ಮತ್ತು ನಗರಗಳಲ್ಲಿನ ರೈಲ್ವೆ ಕ್ರಾಸಿಂಗ್‌ಗಳಲ್ಲಿ ರಸ್ತೆ ಮೇಲ್ಸೇತುವೆಗಳನ್ನು ನಿರ್ಮಿಸುವ 8,000 ಕೋಟಿ […]

ಮುಂದೆ ಓದಿ