ಬೆಂಗಳೂರು : ಪ್ರಧಾನ ಮಂತ್ರಿ ಕಿಸಾನ್ ಸೂರ್ಯ ಘರ್ ಯೋಜನೆ ಅಡಿಯಲ್ಲಿ 400,000ಕ್ಕೂ ಹೆಚ್ಚು ಸೌರ ಘಟಕಗಳನ್ನು (Rooftop Solar Units) ಅಳವಡಿಸುವ ಮೂಲಕ ಭಾರತವು ತನ್ನ ಚಾವಣಿ ಸೌರ ಶಕ್ತಿ ಅಳವಡಿಕೆಯಲ್ಲಿ ಹೊಸ ಮೈಲುಗಲ್ಲು ಸೃಷ್ಟಿಸಿದೆ. ಪ್ರಧಾನಿ ನರೇಂದ್ರ ಮೋದಿ ಅವರು ಜನವರಿಯಲ್ಲಿ ಪ್ರಾರಂಭಿಸಿದ ಮತ್ತು ಫೆಬ್ರವರಿಯಲ್ಲಿ ಸರ್ಕಾರವು ಹಸಿರು ನಿಶಾನೆ ತೋರಿದ ಈ ಯೋಜನೆಯು ಕಟ್ಟಡಗಳ ಚಾವಣಿಯಲ್ಲಿ ಸೌರ ಘಟಕಗಳನ್ನು ಸ್ಥಾಪಿಸುವುದಕ್ಕೆ ಉತ್ತೇಜನ ನೀಡುತ್ತದೆ. ಈ ಮೂಲಕ ದೇಶಾದ್ಯಂತ 1 ಕೋಟಿ ಮನೆಗಳಿಗೆ ಉಚಿತ […]