Thursday, 19th September 2024

ಸೋನ್‌ಭದ್ರ, ಮಿರ್ಜಾಪುರಕ್ಕಾಗಿ ‘ಹರ್ ಘರ್ ನಲ್ ಯೋಜನೆ’ಗೆ ಮೋದಿ ಚಾಲನೆ

ಸೋನ್ ಭದ್ರಾ : ಪ್ರಧಾನಿ ನರೇಂದ್ರ ಮೋದಿ ಅವರು ಭಾನುವಾರ ವಿಡಿಯೋ ಕಾನ್ಫರೆನ್ಸ್ ಮೂಲಕ ಉತ್ತರ ಪ್ರದೇಶದ ವಿಂಧ್ಯಾ ಪ್ರದೇಶದ ಸೋನ್‌ಭದ್ರ ಮತ್ತು ಮಿರ್ಜಾಪುರಕ್ಕಾಗಿ ‘ಹರ್ ಘರ್ ನಲ್ ಯೋಜನೆ’ ಬಿಡುಗಡೆ ಮಾಡಿದರು. ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಸೋನ್‌ಭದ್ರದಲ್ಲಿ ಉಪಸ್ಥಿತರಿದ್ದರು. ಈ ಯೋಜನೆ ಎರಡು ಜಿಲ್ಲೆಗಳ 41 ಲಕ್ಷ ಗ್ರಾಮಸ್ಥರಿಗೆ ನೀರು ಒದಗಿಸುವ ಗುರಿ ಹೊಂದಿದೆ. ‘ಹರ್ ಘರ್ ನಲ್ ಯೋಜನೆ’ ಅಡಿ ಯಲ್ಲಿ, ಯೋಗಿ ಆದಿತ್ಯನಾಥ್ ಸರ್ಕಾರ ಈ ಪ್ರದೇಶದ ಎರಡು ಜಿಲ್ಲೆಗಳ 2,995 ಹಳ್ಳಿಗಳಿಗೆ […]

ಮುಂದೆ ಓದಿ