ಮುಂಬೈ: ಗಾಯಕ ಸೋನು ನಿಗಮ್ ಅವರ ತಂದೆಯ ಮನೆಯಿಂದ 72 ಲಕ್ಷ ರೂಪಾಯಿ ಕಳ್ಳತನ ಮಾಡಿದ ಆರೋಪದಲ್ಲಿ ಅವರ ಮಾಜಿ ಕಾರು ಚಾಲಕನ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಸೋನು ನಿಗಮ್ ತಂದೆ ಆಗಮ್‌ಕುಮಾರ್ ನಿಗಮ್ ಮುಂಬೈನ ಒಶಿವರದಲ್ಲಿರುವ ವಿಂಡ್ಸರ್ ಗ್ರ್ಯಾಂಡ್ ಬಿಲ್ಡಿಂಗ್‌ನಲ್ಲಿ ವಾಸವಿದ್ದಾರೆ. ಈ ಕಳ್ಳತನ ಮಾರ್ಚ್ 19 ಮತ್ತು 20ರಂದು ನಡೆದಿದೆ ಎಂದು ಆಪಾದಿಸಲಾಗಿದೆ. ಸೋನು ನಿಗಮ್ ಅವರ ತಂಗಿ ನಿಕಿತಾ ಸೋಮವಾರ ಪೊಲೀಸ್ ಠಾಣೆಗೆ ಆಗಮಿಸಿದ ದೂರು ನೀಡಿದ್ದಾರೆ. ಆಗಮ್‌ಕುಮಾರ್, ಸುಮಾರು ಎಂಟು ತಿಂಗಳ […]