ಕರಾಚಿ: ತುರ್ತು ವೈದ್ಯಕೀಯ ನೆರವಿನ ಕಾರಣಕ್ಕಾಗಿ ಅಹಮದಾಬಾದ್‍ನಿಂದ ದುಬೈಗೆ ಸಂಚರಿಸುತ್ತಿದ್ದ ಸ್ಪೈಸ್‍ಜೆಟ್ ವಿಮಾನವನ್ನು ವೈದ್ಯಕೀಯ ತುರ್ತುಪರಿಸ್ಥಿತಿಯ ಕಾರಣ ಕರಾಚಿಯ ಜಿನ್ನಾ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಇಳಿಸಲಾಯಿತು ಎಂದು ಅಧಿಕಾರಿಗಳು ಇಲ್ಲಿ ತಿಳಿಸಿದ್ದಾರೆ. ಸ್ಪೈಸ್‍ಜೆಟ್ ವಿಮಾನ ಎಸ್‍ಜಿ-15 ಇಲ್ಲಿ ತುರ್ತು ಭೂಸ್ಪರ್ಶ ಮಾಡಿದ್ದು, ಪ್ರಯಾಣಿಕರೊಬ್ಬರಿಗೆ ವೈದ್ಯಕೀಯ ನೆರವು ನೀಡಲಾಗಿದೆ. ಬೋಯಿಂಗ್ 737 ವಿಮಾನವು ಅಹಮದಾಬಾದ್‍ನಿಂದ ದುಬೈಗೆ ಹೋಗುತ್ತಿದ್ದಾಗ 27 ವರ್ಷದ ಪ್ರಯಾಣಿಕ ಧರ್ವಾಲ್ ದರ್ಮೇಶ್ ಅವರು ಹೃದಯಾ ಘಾತದಿಂದ ಬಳಲುತ್ತಿದ್ದರು ಮತ್ತು ವೈದ್ಯಕೀಯ ಆರೈಕೆಯ ಅಗತ್ಯವಿತ್ತು ಎಂದು ನಾಗರಿಕ […]
ನವದೆಹಲಿ: ಏವಿಯೇಷನ್ ನಿಯಂತ್ರಕ ಡಿಜಿಸಿಎ ಸ್ಪೈಸ್ ಜೆಟ್ ಮೇಲಿನ ಶೇ.50 ಮಿತಿ ನಿರ್ಬಂಧಗಳನ್ನು ತೆಗೆದುಹಾಕಿದೆ. ಅಕ್ಟೋಬರ್ 30 – 25 ಮಾರ್ಚ್, ವಿಮಾನಯಾನವು ಪೂರ್ಣ ಸಾಮರ್ಥ್ಯದೊಂದಿಗೆ ಕಾರ್ಯನಿರ್ವಹಿಸುತ್ತದೆ. ನಿಗದಿತ...
ನವದೆಹಲಿ: ಸ್ಪೈಸ್‌ಜೆಟ್ 789 ಕೋಟಿ ರೂ. ನಿವ್ವಳ ನಷ್ಟವನ್ನು ದಾಖಲಿಸಿದ ಬೆನ್ನಲ್ಲೇ ಏರ್‌ಲೈನ್‌ನ ಮುಖ್ಯ ಹಣಕಾಸು ಅಧಿಕಾರಿ ಸಂಜೀವ್ ತನೇಜಾ ರಾಜೀನಾಮೆ ನೀಡಿದ್ದಾರೆ. ಸ್ಪೈಸ್‌ಜೆಟ್ ಏರ್‌ಲೈನ್ ಜೂನ್...
ನವದೆಹಲಿ: ಪ್ರತ್ಯೇಕ ಪ್ರಕರಣಗಳಲ್ಲಿ ನಿಯಮಗಳ ಉಲ್ಲಂಘನೆಗಾಗಿ ಪೈಲಟ್ ಗಳ ಪರವಾನಗಿಯನ್ನು ನಾಗರಿಕ ವಿಮಾನ ಯಾನ ಮಹಾನಿರ್ದೇಶನಾಲಯ ಅಮಾನತುಗೊಳಿಸಿದೆ. ಮೋಡಗಳಿಗಿಂತ ಎತ್ತರ ವಿಮಾನವನ್ನು ತೀವ್ರ ಪ್ರಕ್ಷುಬ್ಧತೆಗೆ ಹಾರಿಸಿದಲ್ಲದೇ, ಸಹ-ಪೈಲಟ್‌ನ...
ನವದೆಹಲಿ: ಸ್ಪೈಸ್ ಜೆಟ್ನೊಂದಿಗೆ ಮೂರು ತಾಂತ್ರಿಕ ಅಥವಾ ಸಂಬಂಧಿತ ದೋಷಗಳು ವರದಿಯಾದ ನಂತರ, ನಾಗರಿಕ ವಿಮಾನಯಾನ ಮಹಾನಿರ್ದೇಶನಾಲಯ ತನ್ನ ವಿಮಾನದ ಸುರಕ್ಷತಾ ಅಂಚುಗಳ ಕುಸಿತಕ್ಕೆ ಸಂಬಂಧಿಸಿದಂತೆ ಶೋಕಾಸ್...
ಕರಾಚಿ: ದೆಹಲಿಯಿಂದ ದುಬೈಗೆ ಹೊರಟಿದ್ದ ಸ್ಪೈಸ್ ಜೆಟ್ ವಿಮಾನ ಮಂಗಳವಾರ ಪಾಕಿಸ್ತಾನದ ಕರಾಚಿಯಲ್ಲಿ ತುರ್ತು ಭೂಸ್ಪರ್ಶ ಮಾಡಿದೆ. ವಿಮಾನದಲ್ಲಿದ್ದ ಎಲ್ಲಾ ಪ್ರಯಾಣಿಕರು ಸುರಕ್ಷಿತವಾಗಿದ್ದಾರೆ. ಸ್ಪೈಸ್ ಜೆಟ್ ವಿಮಾನ...
ಪಾಟ್ನಾ: ಪಾಟ್ನಾದಿಂದ ದೆಹಲಿಗೆ ತೆರಳುತ್ತಿದ್ದ ಸ್ಪೈಸ್ ಜೆಟ್ ಬೋಯಿಂಗ್ 737 ವಿಮಾನದಲ್ಲಿ ಆಕಸ್ಮಿಕ ಬೆಂಕಿ ಕಂಡು ಬಂದ ಹಿನ್ನೆಲೆ ಟೇಕ್ ಆಫ್ ಕೆಲವೇ ನಿಮಿಷಗಳಲ್ಲಿ ಪೈಲೆಟ್ ಸಮಯ...
ನವದೆಹಲಿ: ಸ್ಪೈಸ್‌ಜೆಟ್ ವಿಮಾನಯಾನ ಸಂಸ್ಥೆಯ 90 ಪೈಲಟ್‌ಗಳಿಗೆ ಬೋಯಿಂಗ್ ವಿಮಾನ ಚಲಾಯಿಸದಂತೆ ನಾಗರಿಕ ವಿಮಾನ ಯಾನ ನಿರ್ದೇಶಾ ಲಯದ ನಿರ್ಬಂಧ ವಿದಿಸಿದೆ. ಸಂಸ್ಥೆಯ 90 ಪೈಲಟ್‌ಗಳ ಮೇಲೆ ಮ್ಯಾಕ್ಸ್...
ನವದೆಹಲಿ: ಭಾರತ ಉಕ್ರೇನ್‌ನಲ್ಲಿರುವ ಭಾರತೀಯರನ್ನು ಸ್ಥಳಾಂತರಿಸುತ್ತಿದೆ. ಈ ಕಾರ್ಯಾಚರಣೆಗೆ ಸ್ಪೈಸ್ ಜೆಟ್ ವಿಮಾನ ಸಂಸ್ಥೆ ಕೂಡ ಕೈ ಜೋಡಿಸಿದೆ. ಸ್ಪೈಸ್‌ಜೆಟ್ ವಿಮಾನಗಳು ಸ್ಥಳಾಂತರದ ಕಾರ್ಯಾಚರಣೆಯಲ್ಲಿ ಭಾಗಿಯಾಗಲಿವೆ. ಸ್ಪೈಸ್‌ಜೆಟ್ ವಿಮಾನಗಳು...
ನವದೆಹಲಿ: ಚಿನ್ನ ಅಕ್ರಮವಾಗಿ ಕಳ್ಳ ಸಾಗಣೆ ಮಾಡಿದ ಆರೋಪದ ಮೇಲೆ ಇಂಡಿಗೊ ಮತ್ತು ಸ್ಪೈಸ್‌ಜೆಟ್ ಏರ್‌ಲೈನ್ಸ್‌ನ ನಾಲ್ವರು ಸಿಬ್ಬಂದಿ ಸೇರಿದಂತೆ ಏಳು ಮಂದಿಯನ್ನು ಕಸ್ಟಮ್ಸ್ ಇಲಾಖೆ ಅಧಿಕಾರಿಗಳನ್ನು...