ನವದೆಹಲಿ: ಮಲ್ಲಕಂಬ ಮತ್ತು ಕೇರಳ ಮೂಲದ ಯುದ್ಧಕಲೆ ಕಲಾರಿಪಯಟ್ಟು ಸಹಿತ 4 ದೇಸಿ ಕ್ರೀಡೆಗಳನ್ನು ಮುಂದಿನ ವರ್ಷದ ಖೇಲೋ ಇಂಡಿಯಾ ಯೂತ್ ಗೇಮ್ಸ್ಗೆ ಸೇರ್ಪಡೆಗೊಳಿಸಲು ಕೇಂದ್ರ ಕ್ರೀಡಾ ಸಚಿವಾಲಯ ಒಪ್ಪಿಗೆ ನೀಡಿದೆ. ಪಂಜಾಬಿ ಸಿಖ್ ಯುದ್ಧಕಲೆ ‘ಗತಕಾ’ ಮತ್ತು ಮಣಿಪುರದ ಯುದ್ಧಕಲೆ ‘ತಂಗ್-ಟಾ’ ಖೇಲ್ ಇಂಡಿಯಾ ಗೇಮ್ಸ್ಗೆ ಸೇರ್ಪಡೆ ಗೊಂಡಿರುವ ಮತ್ತೆರಡು ಹೊಸ ಕ್ರೀಡೆಗಳಾಗಿವೆ. ಯೋಗ ಮತ್ತು ಜಿಮ್ನಾಸ್ಟಿಕ್ಸ್ ಆಸನಗಳ ಜತೆಗೆ ಕುಸ್ತಿಯ ಪಟ್ಟುಗಳನ್ನು ಒಳಗೊಂಡ ಭಾರತದ ಸಾಂಪ್ರದಾಯಿಕ ಕ್ರೀಡೆ ಮಲ್ಲ ಕಂಬ ಸಹಿತ ನಾಲ್ಕು ದೇಸಿ […]