Thursday, 12th December 2024

ಸ್ಪಾಟಿಫೈ: ಶೇ.17ರಷ್ಟು ನೌಕರರ ವಜಾ

ನವದೆಹಲಿ : ಮ್ಯೂಸಿಕ್ ಸ್ಟ್ರೀಮಿಂಗ್ ದೈತ್ಯ ಸ್ಪಾಟಿಫೈ ಮತ್ತೊಮ್ಮೆ ತನ್ನ ಉದ್ಯೋಗಿಗಳಿಗೆ ಮತ್ತೊಮ್ಮೆ ಬಿಗ್ ಶಾಕ್ ನೀಡಿದ್ದು, ಶೇ.17ರಷ್ಟು ನೌಕರರನ್ನ ವಜಾಗೊಳಿಸುವುದು ಘೋಷಿಸಿದೆ. ಸ್ಪಾಟಿಫೈ ಕಂಪನಿಯು ತನ್ನ ಒಟ್ಟು ಉದ್ಯೋಗಿಗಳ ಸಂಖ್ಯೆಯ ಸುಮಾರು 17 ಪ್ರತಿಶತದಷ್ಟು ಅಂದರೆ ಸುಮಾರು 1500 ನೌಕರರನ್ನ ವಜಾ ಮಾಡಲಿದೆ. ಜೂನ್‌ನಲ್ಲಿ Spotify ಪಾಡ್‌ಕ್ಯಾಸ್ಟ್ ವಿಭಾಗದಿಂದ 200 ಉದ್ಯೋಗಿಗಳನ್ನ ವಜಾಗೊಳಿಸಿತ್ತು. ಜನವರಿ 2023ರಲ್ಲಿ, Spotify ತನ್ನ ಜಾಗತಿಕವಾಗಿ ಆರು ಶೇಕಡಾ ಉದ್ಯೋಗಿಗಳನ್ನ ಅಥವಾ ಸುಮಾರು 600 ಉದ್ಯೋಗಿಗಳನ್ನ ವಜಾಗೊಳಿಸಿತ್ತು.

ಮುಂದೆ ಓದಿ

ಸ್ಪಾಟಿಫೈ’ನ ಶೇ.6ರಷ್ಟು ನೌಕರರು ವಜಾ

ನವದೆಹಲಿ : ಸ್ಪಾಟಿಫೈ ಜಾಗತಿಕವಾಗಿ ತನ್ನ 6 ಪ್ರತಿಶತದಷ್ಟು ಉದ್ಯೋಗಿಗಳನ್ನ ವಜಾಗೊಳಿಸಲಿದೆ ಎಂದು ಕಂಪನಿಯ ಸಿಇಒ ಡೇನಿಯಲ್ ಎಕ್ ಘೋಷಿಸಿದ್ದಾರೆ. ಸ್ಪಾಟಿಫೈ ತನ್ನ ಕೊನೆಯ ಗಳಿಕೆ ವರದಿಯ...

ಮುಂದೆ ಓದಿ