Thursday, 19th September 2024

ರಶೀದ್ ಖಾನ್ ಮೋಡಿ: ಕಿಂಗ್ಸ್ ಪಂಜಾಬಿಗೆ ಸತತ ಸೋಲಿನ ಬರೆ

ದುಬೈ: ಸನ್ ರೈಸರ್ಸ್ ಹೈದರಾಬಾದ್ ತಂಡ ಗುರುವಾರ ನಡೆದ ಐಪಿಎಲ್ ಟೂರ್ನಿಯ 22ನೇ ಪಂದ್ಯದಲ್ಲಿ ಕಿಂಗ್ಸ್ ಇಲೆವೆನ್ ಪಂಜಾಬ್ ವಿರುದ್ಧ 69 ರನ್ ಗಳ ಅಂತರದಿಂದ ಸುಲಭ ಜಯ ದಾಖಲಿಸಿದೆ. ಟಾಸ್ ಜಯಿಸಿದ ಹೈದರಾಬಾದ್ ಮೊದಲು ಬ್ಯಾಟಿಂಗ್ ಆಯ್ದುಕೊಂಡಿತು. ನಿಗದಿತ 20 ಓವರ್ ಗಳಲ್ಲಿ 6 ವಿಕೆಟ್ ಗಳ ನಷ್ಟಕ್ಕೆ 201 ರನ್ ಕಲೆ ಹಾಕಿತು. ಗೆಲ್ಲಲು ಕಠಿಣ ಸವಾಲು ಬೆನ್ನಟ್ಟಿದ ಪಂಜಾಬ್ ಯಾವ ಹಂತದಲ್ಲೂ ದಿಟ್ಟ ಹೋರಾಟ ನೀಡದೇ 16.5 ಓವರ್ ಗಳಲ್ಲಿ 132 ರನ್ ಗಳಿಗೆ […]

ಮುಂದೆ ಓದಿ