Saturday, 23rd November 2024

ಮಾಜಿ ಕ್ರಿಕೆಟಿಗ ಎಸ್.ಶ್ರೀಶಾಂತ್ ವಿರುದ್ಧ ವಂಚನೆ ಪ್ರಕರಣ ದಾಖಲು

ನವದೆಹಲಿ: ಭಾರತದ ಮಾಜಿ ಕ್ರಿಕೆಟಿಗ ಶ್ರೀಶಾಂತ್ ಇವರ ವಿರುದ್ಧ ಕೇರಳದ ಸರೀಶ್ ಗೋಪಾಲನ್ ಎಂಬ ಯುವಕ ವಂಚನೆ ಆರೋಪ ಮಾಡಿದ್ದಾರೆ. ಹೀಗಾಗಿ, ಶ್ರೀಶಾಂತ್​ ಮತ್ತು ಇತರ ಇಬ್ಬರ ವಿರುದ್ಧ ಪೊಲೀಸ್​ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ. ಶ್ರೀಶಾಂತ್ ಹೊರತಾಗಿ ರಾಜೀವ್ ಕಮಾರ್(50) ಮತ್ತು ವೆಂಕಟೇಶ್‌ ಕಿಣಿ(43) ಎಂಬವರ ಹೆಸರು ಎಫ್‌ಐಆರ್‌ನಲ್ಲಿದೆ. ಸರೀಶ್ ಗೋಪಾಲನ್ ಎಂಬವರು ಈ ಮೂವರ ವಿರುದ್ಧ ಪೊಲೀಸರಿಗೆ ವಂಚನೆ ಆರೋಪ ಮಾಡಿ ದೂರು ನೀಡಿದ್ದರು. ಸರೀಶ್ ಗೋಪಾಲ್ ಚೂಂಡ ಕನ್ನಪುರಮ್ ನಿವಾಸಿಯಾಗಿದ್ದು, ಈ ಮೂವರಿಂದ ತನಗೆ 18.7 […]

ಮುಂದೆ ಓದಿ

Sreesanth

ಎಲ್ಲಾ ಮಾದರಿಯ ಕ್ರಿಕೆಟ್ ಗೆ ಎಸ್.ಶ್ರೀಶಾಂತ್ ನಿವೃತ್ತಿ ಘೋಷಣೆ

ತಿರುವನಂತಪುರಂ: ಕೇರಳ ಎಕ್ಸ್ಪ್ರೆಸ್, ಟೀಂ ಇಂಡಿಯಾ ಬೌಲರ‍್ ಎಸ್.ಶ್ರೀಶಾಂತ್ ಎಲ್ಲಾ ಮಾದರಿಯ ಕ್ರಿಕೆಟ್ ಗೆ ನಿವೃತ್ತಿ ಘೋಷಿಸಿದ್ದಾರೆ. 29 ವರ್ಷದ ಭಾರತದ ವೇಗದ ಬೌಲರ್ ಎಸ್ ಶ್ರೀಶಾಂತ್ ಅವರು,...

ಮುಂದೆ ಓದಿ