ಹೊಟ್ಟೆಯ ಗ್ಯಾಸ್ಟ್ರಿಕ್ ಎನ್ನುವುದು ಕ್ಯಾನ್ಸರ್ ನ (Stomach Cancer) ಸಾಮಾನ್ಯ ವಿಧಗಳಲ್ಲಿ ಒಂದಾಗಿದೆ. ಇದು ಕೆಲವರಲ್ಲಿ ಗಂಭೀರ ಅಪಾಯವನ್ನು ಉಂಟು ಮಾಡಬಹುದು. ಗ್ಯಾಸ್ಟ್ರಿಕ್ ಕ್ಯಾನ್ಸರ್ ಹೊಟ್ಟೆಯ ಒಳಪದರದಲ್ಲಿ ಬೆಳವಣಿಗೆಯಾಗುತ್ತದೆ. ಚಿಕಿತ್ಸೆ ನೀಡದೆ ಬಿಟ್ಟರೆ ದೇಹದ ಇತರ ಭಾಗಗಳಿಗೆ ಹರಡಬಹುದು.
ಮುಂದೆ ಓದಿ