Friday, 22nd November 2024

9 ಮಂದಿ ಶಿಕ್ಷಕರಿಂದ ವಿದ್ಯಾರ್ಥಿನಿಯರ ಸಾಮೂಹಿಕ ಅತ್ಯಾಚಾರ

ಅಲ್ವಾರ್: ರಾಜಸ್ತಾನದ ಅಲ್ವಾರ್ ಜಿಲ್ಲೆಯ ಸರ್ಕಾರಿ ಶಾಲೆಯ ಪ್ರಾಂಶುಪಾಲರು ಮತ್ತು 9 ಮಂದಿ ಶಿಕ್ಷಕರು ನಾಲ್ಕು ವಿದ್ಯಾರ್ಥಿನಿಯರ ಮೇಲೆ ಸಾಮೂಹಿಕ ಹಾಗೂ ವಿಕೃತ ಅತ್ಯಾಚಾರ ನಡೆಸಿರುವ ಪ್ರಕರಣ ಬೆಳಕಿಗೆ ಬಂದಿದೆ. ಕೇಸು ದಾಖಲಾಗುತ್ತಿದ್ದಂತೆ ಶಾಲೆಯ ಮತ್ತಷ್ಟು ವಿದ್ಯಾರ್ಥಿನಿಯರು ತಮ್ಮ ಮೇಲಾದ ದೌರ್ಜನ್ಯ ಹೇಳಿಕೊಳ್ಳಲು ಮುಂದೆ ಬಂದಿ ದ್ದಾರೆ. ಪುರುಷ ಶಿಕ್ಷಕರ ಕೃತ್ಯಕ್ಕೆ ಮಹಿಳಾ ಶಿಕ್ಷಕಿಯರು ಸಾಥ್ ನೀಡಿರುವುದು ಆಘಾತ ತಂದಿದೆ. 10ನೇ ತರಗತಿಯ ವಿದ್ಯಾರ್ಥಿನಿಯೊಬ್ಬಳು ಶಾಲೆಗೆ ಹೋಗಲು ನಿರಾಕರಿಸಿದ್ದರು. ಆಕೆಯ ತಂದೆ ಕಾರಣ ಕೇಳಿದಾಗ ಮುಜುಗರ ದಿಂದಲೇ […]

ಮುಂದೆ ಓದಿ